ಶ್ಯಾಮಲಾ ಭಾವೆ ಕರ್ನಾಟಕದ ಪ್ರಸಿದ್ಧ ಹಿಂದೂಸ್ತಾನಿ ಸಂಗೀತಗಾರರಲ್ಲಿ ಒಬ್ಬರಾಗಿದ್ದಾರೆ. ಆಕಾಶವಾಣಿ, ಕಿರುತೆರೆ ಮಾಧ್ಯಮಗಳ ಮೂಲಕ ಸಂಗೀತ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರು ರಾಜ್ಯ ಸಂಗೀತ ಅಕೆಡೆಮಿಅಧ್ಯಕ್ಷರಾಗಿ ಕೆಲಸ ಮಾಡಿದ್ದಾರೆ.