ಶಬರಿಮಲೆ ಸ್ವಾಮಿ ಅಯ್ಯಪ್ಪ (ಚಲನಚಿತ್ರ)

ಟೆಂಪ್ಲೇಟು:Testcases other

ಶಬರಿಮಲೆ ಸ್ವಾಮಿ ಅಯ್ಯಪ್ಪ


ಶಬರಿಮಲೆ ಸ್ವಾಮಿ ಅಯ್ಯಪ್ಪ - ಇದು 1990 ನೇ ವರ್ಷದ ಕನ್ನಡ ಚಲನಚಿತ್ರವಾಗಿದ್ದು ಇದನ್ನು ಸುಬ್ರಹ್ಮಣ್ಯಂ ಕುಮಾರ್  ಮತ್ತು ವಿ. ಸ್ವಾಮಿನಾಥನ್ ಅವರು  ನಿರ್ಮಿಸಿದ್ದು ರೇಣುಕಾಶರ್ಮ  ನಿರ್ದೇಶಿಸಿದ್ದಾರೆ.  ಇದರ ಪ್ರಮುಖ ಪಾತ್ರಗಳಲ್ಲಿ   ಶ್ರೀನಿವಾಸಮೂರ್ತಿ,  ಗೀತಾ ,  ಮಾಸ್ಟರ್ ಸಂಜಯ್    ಇದ್ದಾರೆ.

ಈ ಚಿತ್ರದ ಸಂಗೀತವನ್ನು ಕೆ.ವಿ. ಮಹದೇವನ್    ಸಂಯೋಜಿಸಿದ್ದಾರೆ. ಈ ಚಿತ್ರವನ್ನು ಮಲಯಾಳಂನಲ್ಲಿ ಇದೇ ಹೆಸರಿನಲ್ಲಿ, ತಮಿಳಿನಲ್ಲಿ ಮಣಿಕಂಡನ್ ಹೆಸರಿನಲ್ಲಿ ರಿಮೇಕ್ ಮಾಡಲಾಯಿತು.

ಪಾತ್ರವರ್ಗ

ಬದಲಾಯಿಸಿ
  • ಮಣಿಕಂಠ ಶ್ರೀ ಸ್ವಾಮಿ ಅಯ್ಯಪ್ಪನಾಗಿ ಮಾಸ್ಟರ್ ಸಂಜಯ್
  • ಗೀತಾ ಪಾಂಡುರಾಜನ ಮಡದಿಯಾಗಿ
  • ಶ್ರೀಲತಾ

ಚಿತ್ರಸಂಗೀತ

ಬದಲಾಯಿಸಿ

ಈ ಚಿತ್ರದ ಸಂಗೀತವನ್ನು ಕೆ.ವಿ ಮಹದೇವನ್ ಸಂಯೋಜಿಸಿದ್ದಾರೆ. ಗೀತೆಗಳನ್ನು ವಿಜಯ ನಾರಸಿಂಹ ಮತ್ತು ಚಿ ಉದಯಶಂಕರ್ ರಚಿಸಿದ್ದಾರೆ.

ಕ್ರಮ ಸಂಖ್ಯೆ . ಹಾಡು ಹಾಡುಗಾರರು
1 "ದೇವರೆ ನೀನು ನಿಜವಪ್ಪ" ಬಿ. ಆರ್. ಛಾಯಾ
2 " ಗಣಪತಿಯೇ ಬಿ. ಆರ್. ಛಾಯಾ
3 " ಹರಿವರಾಸನಮ್" ಕೆ.ಜೆ.ಜೇಸುದಾಸ್, ಕೋರಸ್
4 "ಪೂರ್ಣ ಚಂದಿರ ಬಂದ" ಮಂಜುಳಾ ಗುರುರಾಜ್
5 " ಶಂಕರ ಶಶಿಧರ" ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೋರಸ್
6 " ಶ್ರೀಹರಿ ಮಾಯೆಯ ಅವತಾರ" ಎಸ್.ಪಿ.ಬಾಲಸುಬ್ರಹ್ಮಣ್ಯಂ
7 "ಸ್ವಾಮಿ ಅಯ್ಯಪ್ಪ" ಕೆ.ಜೆ.ಜೇಸುದಾಸ್
8 "ಸ್ವಾಮಿ ಅಯ್ಯಪ್ಪ" (ಸಮೂಹಗಾನ) ಎಸ್.ಪಿ.ಬಾಲಸುಬ್ರಹ್ಮಣ್ಯಂ, ಕೋರಸ್