ವೀರಪ್ಪನಾಯ್ಕ (ಚಲನಚಿತ್ರ)
ಕನ್ನಡದ ಒಂದು ಚಲನಚಿತ್ರ
ವೀರಪ್ಪನಾಯ್ಕ, ಎಸ್.ನಾರಾಯಣ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೯೯ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿಷ್ಣುವರ್ಧನ್, ಶೃತಿ ಮತ್ತು ಹೇಮಾ ಚೌಧರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧]
ವೀರಪ್ಪನಾಯ್ಕ (ಚಲನಚಿತ್ರ) | |
---|---|
ವೀರಪ್ಪನಾಯ್ಕ | |
ನಿರ್ಮಾಪಕ | ಎಸ್.ನಾರಾಯಣ್ |
ಪಾತ್ರವರ್ಗ | ಡಾ. ವಿಷ್ಣುವರ್ಧನ್, ಶೃತಿ, ಹೇಮಾ ಚೌಧರಿ, ಸೌರವ್, ಶೋಭರಾಜ್ |
ಸಂಗೀತ | ರಾಜೇಶ್ ರಾಮನಾಥ್ |
ಬಿಡುಗಡೆಯಾಗಿದ್ದು | ೧೯೯೯ |
ಕಥೆ
ಬದಲಾಯಿಸಿಗಾಂಧಿವಾದಿ ವೀರಪ್ಪನಾಯ್ಕ (ವಿಷ್ಣುವರ್ಧನ್)ರವರ ಮಗ ಭಯೋತ್ಪಾದಕನಾಗಿ ಬದಲಾದ ಕಥೆ.
ಪಾತ್ರವರ್ಗ
ಬದಲಾಯಿಸಿ- ನಾಯಕ(ರು) = ವಿಷ್ಣುವರ್ಧನ್
- ನಾಯಕಿ(ಯರು) = ಶೃತಿ . ಶೋಭರಾಜ್, ಸೌರವ್