ವಿಸ್ತೀರ್ಣಾನುಕ್ರಮ ಭಾರತದ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪಟ್ಟಿ

ಭಾರತ ೨೮ ರಾಜ್ಯಗಳು ಹಾಗೂ ೯ ಕೇಂದ್ರಾಡಳಿತ ಪ್ರದೇಶಗಳನ್ನೊಳಗೊಂಡಿದೆ. ಈ ಕೆಳಗಿನ ಪಟ್ಟಿಯನ್ನು ಭಾರತದ ೨೦೧೧ರ ಜನಗಣತಿಯ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣವನ್ನಾಧಾರಿಸಿ ರಚಿಸಲಾಗಿದೆ.[೧][೨]

ಪಟ್ಟಿಸಂಪಾದಿಸಿ

ಸ್ಥಾನ ರಾಜ್ಯ/ಕೇಂದ್ರಾಡಳಿತ ಪ್ರದೇಶ ವಿಸ್ತೀರ್ಣ (ಚ.ಕಿ.ಮೀ.) ಭಾಗ ರಾಷ್ಟ್ರೀಯ ಮಟ್ಟದಲ್ಲಿ ಪಾಲು (ಶೇಕಡಾವಾರು) ವಿಸ್ತೀರ್ಣದಲ್ಲಿ ಹೋಲಿಕಾರ್ಹ ದೇಶ ಟಿಪ್ಪಣಿ
ರಾಜಸ್ಥಾನ ೩,೪೨,೨೩೯ ಪಶ್ಚಿಮ ೧೦.೪೧   ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯ
ಮಧ್ಯ ಪ್ರದೇಶ ೩,೦೮,೨೪೫ ಮಧ್ಯ ೯.೩೭   ಒಮಾನ್
ಮಹಾರಾಷ್ಟ್ರ ೩,೦೭,೭೧೩ ಪಶ್ಚಿಮ ೯.೩೬   ಒಮಾನ್
ಉತ್ತರ ಪ್ರದೇಶ ೨,೪೦,೯೨೮ ಉತ್ತರ ೭.೩೩   ಯುನೈಟೆಡ್ ಕಿಂಗ್‌ಡಂ
ಜಮ್ಮು ಮತ್ತು ಕಾಶ್ಮೀರ ೨,೨೨,೨೩೬ ಉತ್ತರ ೬.೭೬   ಗಯಾನ [note ೧]
ಗುಜರಾತ್ ೧,೯೬,೦೨೪ ಪಶ್ಚಿಮ ೫.೯೬   ಸೆನೆಗಲ್
ಕರ್ನಾಟಕ ೧,೯೧,೭೯೧ ದಕ್ಷಿಣ ೫.೮೩   ಸೆನೆಗಲ್
ಆಂಧ್ರ ಪ್ರದೇಶ ೧,೬೨,೯೬೮ ದಕ್ಷಿಣ ೪.೮೭   ಟುನೀಷಿಯಾ
ಒರಿಸ್ಸಾ ೧,೫೫,೭೦೭ ಪೂರ್ವ ೪.೭೩   ಬಾಂಗ್ಲಾದೇಶ
೧೦ ಛತ್ತೀಸ್‌ಘಡ್ ೧,೩೫,೧೯೧ ಮಧ್ಯ ೪.೧೧   ಗ್ರೀಸ್
೧೧ ತಮಿಳುನಾಡು ೧,೩೦,೦೫೮ ದಕ್ಷಿಣ ೩.೯೫   ನಿಕಾರಾಗ್ವಾ
೧೨ ತೆಲಂಗಾಣ ೧,೧೨,೦೭೭ ದಕ್ಷಿಣ ೩.೪೯   ಹೊಂಡುರಾಸ್
೧೩ ಬಿಹಾರ ೯೪,೧೬೩ ಪೂರ್ವ ೨.೮೬   ಹಂಗೇರಿ
೧೪ ಪಶ್ಚಿಮ ಬಂಗಾಳ ೮೮,೭೫೨ ಪೂರ್ವ ೨.೭೦   ಸೆರ್ಬಿಯಾ
೧೫ ಅರುಣಾಚಲ ಪ್ರದೇಶ ೮೩,೭೪೩ ಈಶಾನ್ಯ ೨.೫೪   ಆಸ್ಟ್ರಿಯಾ
೧೬ ಝಾರ್ಖಂಡ್ ೭೯,೭೧೪ ಪೂರ್ವ ೨.೪೨   ಜ಼ೆಕ್ ರಿಪಬ್ಲಿಕ್
೧೭ ಅಸ್ಸಾಂ ೭೮,೪೩೮ ಈಶಾನ್ಯ ೨.೩೮   ಜ಼ೆಕ್ ರಿಪಬ್ಲಿಕ್
೧೮ ಹಿಮಾಚಲ ಪ್ರದೇಶ ೫೫,೬೭೩ ಉತ್ತರ ೧.೭೦   ಕ್ರೊಯೇಷಿಯಾ
೧೯ ಉತ್ತರಾಖಂಡ ೫೩,೪೮೩ ಉತ್ತರ ೧.೬೨   ಕೋಸ್ಟರಿಕಾ
೨೦ ಪಂಜಾಬ್ ೫೦,೩೬೨ ಉತ್ತರ ೧.೫೩   ಕೋಸ್ಟರಿಕಾ
೨೧ ಹರಿಯಾಣ ೪೪,೨೧೨ ಉತ್ತರ ೧.೩೪   ಡೆನ್ಮಾರ್ಕ್
೨೨ ಕೇರಳ ೩೮,೮೬೩ ದಕ್ಷಿಣ ೧.೧೮   ಭೂತಾನ್
೨೩ ಮೆಘಾಲಯ ೨೨,೪೨೯ ಈಶಾನ್ಯ ೦.೬೮   ಜಿಬೋತಿ
೨೪ ಮಣಿಪುರ ೨೨,೩೮೭ ಪೂರ್ವ ೦.೬೮   ಬೆಲೀಜ಼್ (ಹಿಂದೆ: ಹೊಂಡುರಾಸ್)
೨೫ ಮಿಝೋರಂ ೨೧,೦೮೧ ಪೂರ್ವ ೦.೬೪   ಸಾಲ್ವಡೋರ್
೨೬ ನಾಗಾಲ್ಯಾಂಡ್ ೧೬,೫೭೯ ಪೂರ್ವ 0.50   ಸ್ವಾಜ಼ೀಲ್ಯಾಂಡ್
೨೭ ತ್ರಿಪುರ ೧೦,೪೮೬ ಪೂರ್ವ ೦.೩೧   ಲೆಬನಾನ್
೨೮ ಸಿಕ್ಕಿಂ ೭,೦೯೬ ಈಶಾನ್ಯ ೦.೨೧   ಫ಼್ರೆಂಚ್ ದಕ್ಷಿಣ ಮತ್ತು ಅಂಟಾರ್ಟಿಕ ಭೂಭಾಗಗಳು
೨೯ ಗೋವ ೩,೭೦೨ ಪಶ್ಚಿಮ ೦.೧೧   ಫ್ರೆಂ‍ಚ್ ಪಾಲಿನೇಷಿಯಾ
ಕೇಂ.ಪ್ರ.೧ ಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳು ೮,೨೪೯ ಬಂಗಾಳ ಕೊಲ್ಲಿ ೦.೨೫   ಪೋರ್ಟೊರಿಕೊ
ರಾಜಧಾನಿ ದೆಹಲಿ ೧,೪೯೦ ಉತ್ತರ ೦.೦೪   ಫ಼ೆರೋ ದ್ವೀಪಗಳು
ಕೇಂ.ಪ್ರ.೨ ಪುದುಚೇರಿ ೪೯೨ ದಕ್ಷಿಣ ೦.೦೧   ಅಂಡೋರಾ
ಕೇಂ.ಪ್ರ.೩ ದಾದ್ರ ಮತ್ತು ನಗರ್ ಹವೆಲಿ ೪೯೧ ಪಶ್ಚಿಮ ೦.೦೧   ಅಂಡೋರಾ
ಕೇಂ.ಪ್ರ.೪ ಚಂಡೀಗಡ ೧೧೪ ಉತ್ತರ ೦.೦೦೩   ವಾಲ್ಲೀಸ್ ಮತ್ತು ಫ಼್ಯೂಚುನಾ
ಕೇಂ.ಪ್ರ.೫ ದಮನ್ ಮತ್ತು ದಿಯು ೧೧೨ ಪಶ್ಚಿಮ ೦.೦೦೩   ಮಾಂಟ್‍ಸೆರಾಟ್
ಕೇಂ.ಪ್ರ.೬ ಲಕ್ಷದ್ವೀಪ ೩೨ ಅರಬ್ಬೀ ಸಮುದ್ರ ೦.೦೦೧   ಮಕಾವ್
** ವಿವಾದಿತ ಪ್ರದೇಶ ೨೩ ೦.೦೦೦೭   ನೌರು [note ೨]

[note ೩]

ಭಾರತ ೩೨,೮೧,೨೬೩[lower-alpha ೧] ೧೦೦

ಆಕರ: ರಾಜ್ಯಗಳ ವಿಸ್ತೀರ್ಣ[೩]

ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ವಿಸ್ತೀರ್ಣಗಳ ಮೊತ್ತವು ಭಾರತದ ಒಟ್ಟು ವಿಸ್ತೀರ್ಣಕ್ಕೆ ಈ ಕೆಳಗೆ ನೀಡಿರುವ ಅಂಶಗಳಿಂದ ಹೋಲಿಕೆಯಾಗದೇ ಇರಬಹುದು:

  • ಮಧ್ಯಪ್ರದೇಶಕ್ಕೆ ಸೇರಿದ ೭ ಚ.ಕಿ.ಮೀ.ಗಳು ಮತ್ತು ಛತ್ತೀಸಗಢಕ್ಕೆ ಸೇರಿದ ೩ ಚ.ಕಿ.ಮೀ.ಗಳ ವಿಸ್ತೀರ್ಣವಿನ್ನೂ ಭಾರತೀಯ ಸರ್ವೆ ಕಡೆಯಿಂದ ಬಗೆಹರಿಯಬೇಕಿದೆ.
  • ಪುದುಚ್ಚೇರಿ ಮತ್ತು ಆಂಧ್ರಪ್ರದೇಶಗಳ (ಈಗಿನ ತೆಲಂಗಾಣ ರಾಜ್ಯ) ನಡುವಿನ ೧೩ ಚ.ಕಿ.ಮೀ.ಗಳ ವಿವಾದಿತ ಪ್ರದೇಶವನ್ನು ಎರಡೂ ಪ್ರಾಂತ್ಯಗಳ ಮೊತ್ತದಿಂದ ಕೈಬಿಡಲಾಗಿದೆ.
  • ಪಾಕಿಸ್ತಾನ ಮತ್ತು ಚೀನಾ ದೇಶಗಳಿಂದ ಆಕ್ರಮಿತ, ವಿವಾದಿತ ಪ್ರದೇಶಗಳ ವಿಸ್ತೀರ್ಣವನ್ನು (೮೬,೨೬೮ ಚ.ಕಿ.ಮೀ.) ಗಣನೆಗೆ ತೆಗೆದುಕೊಂಡಿರುವುದರಿಂದ. ಇದರಲ್ಲಿ ಪಾಕ್ ಆಕ್ರಮಿತ ಪ್ರದೇಶದ ವಿಸ್ತೀರ್ಣ ೫,೧೮೦ ಚ.ಕಿ.ಮೀ. ಹಾಗೂ ಚೀನಾ ಆಕ್ರಮಿತ ಪ್ರದೇಶದ ವಿಸ್ತೀರ್ಣ ೩೭,೫೫೫ ಚ.ಕಿ.ಮೀ.ಗಳಾಗಿವೆ.

ಟಿಪ್ಪಣಿಗಳುಸಂಪಾದಿಸಿ

  1. Jammu & Kashmir is a disputed territory between India, Pakistan and China.
  2. The shortfall of 7 square kilometres (2.7 sq mi) area of Madhya Pradesh and 3 square kilometres (1.2 sq mi) area of Chhattisgarh is yet to be resolved by the Survey of India.
  3. Disputed area of 13 square kilometres (5.0 sq mi) between Puducherry and Andhra Pradesh is included in neither.

ಉಲ್ಲೇಖಗಳುಸಂಪಾದಿಸಿ

  1. "Indian states and territories census" (PDF). Govt. of Bihar.
  2. "Area of Indian states" (pdf). Gov.t of Andhra Pradesh. p. 598.
  3. "Official site of the Ministry of Statistics and Programme Implementation, India".


Cite error: <ref> tags exist for a group named "lower-alpha", but no corresponding <references group="lower-alpha"/> tag was found