ಹೋಮಿ ಸೇತ್ನಾ(೧೯೨೪-೨೦೧೦)ಭಾರತದ ಜನತೆಗೆ 'ಹೋಮಿ ಸೇತ್ನಾ,' ಎಂದು ಹೆಸರುವಾಸಿಯಾದ 'ನುಸರ್ ವಾನ್ ಜಿ ಸೇತ್ನಾ' ರವರ ಹೆಸರು,ಭಾರತೀಯ ಅಣುವಿಜ್ಞಾನ ಅಧ್ಯಾಯದಲ್ಲಿ ಮರೆಯಲಾರದ್ದು. ಅವರು 'ಪ್ರಖ್ಯಾತ ಅಣು ವಿಜ್ಞಾನಿ'. ರಸಾಯನಿಕ ವಿಜ್ಞಾನಿಯಾಗಿದ್ದ ಅವರು ೧೯೬೬ ರಿಂಅ ೧೯೭೨ ರ ಮುಂಬಯಿನ BARC ವಿಜ್ಞಾನ ಸಂಸ್ಥೆಯಲ್ಲಿ ಕೆಲಸಮಾಡಿದರು. ನಂತರ ೧೯೭೩- ೧೯೮೩ ರ ತನಕ 'ಅಣುವಿದ್ಯುತ್ ಆಯೋಗದ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.

ಹೋಮಿ ನುಸ್ಸೇರ್‍ವಾಂಜಿ ಸೇಥ್ನಾ
ಜನನ(೧೯೨೩-೦೮-೨೪)೨೪ ಆಗಸ್ಟ್ ೧೯೨೩
ಮರಣSeptember 5, 2010(2010-09-05) (aged 87)
ಮುಂಬಯಿ, ಭಾರತ
ವಾಸಸ್ಥಳಮುಂಬಯಿ, ಮಹಾರಾಷ್ಟ್ರ
ಪೌರತ್ವಭಾರತ
ರಾಷ್ಟ್ರೀಯತೆಭಾರತೀಯ
ಕಾರ್ಯಕ್ಷೇತ್ರChemical Engineering
ಸಂಸ್ಥೆಗಳುAtomic Energy Commission of India
ಅಭ್ಯಸಿಸಿದ ವಿದ್ಯಾಪೀಠInstitute of Chemical Technology (Formely UDCT)
Indian Institutes of Technology
University of Michigan Ann Arbor
ಪ್ರಸಿದ್ಧಿಗೆ ಕಾರಣIndian nuclear programme
Smiling Buddha
Operation Shakti
ಗಮನಾರ್ಹ ಪ್ರಶಸ್ತಿಗಳುಪದ್ಮ ಶ್ರೀ (೧೯೫೯)
ಪದ್ಮ ಭೂಷಣ (1966)
ಪದ್ಮ ವಿಭೂಷಣ (1975)

ಪೋಖ್ರಾನ್ ನ್ಯೂಕ್ಲಿಯರ್ ಪರೀಕ್ಷೆ ಬದಲಾಯಿಸಿ

ಭಾರತದ ಮೊಟ್ಟಮೊದಲ ನ್ಯೂಕ್ಲಿಯರ್ ಪರೀಕ್ಷೆ ನಡೆಸಿದಾಗ ಆ ತಂಡದಲ್ಲಿ ಪ್ರಮುಖರಾಗಿದ್ದರು. ರಾಜಸ್ಥಾನದ 'ಪೋಖ್ರಾನ್' ನಲ್ಲಿ ಮೇ,೧೮, ೧೯೭೪ ರಲ್ಲಿ 'ನ್ಯೂಕ್ಲಿಯರ್ ಪರೀಕ್ಷೆ' ಯಶಸ್ವಿಯಾಗಿ ನಡೆಯಿತು. ಆ ಸಂಧರ್ಬದಲ್ಲಿ ಆಗಿನ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿಯವರಿಗೆ ’ಬ್ರಹ್ಮ ನಗುತ್ತಿದ್ದಾನೆ' ಎಂಬ ಸಂದೇಶವನ್ನು ಕಳಿಸಿದ್ದರು. ಸೇತ್ನಾ ಫೋಖ್ರಾನ್-೧ ಪರೀಕ್ಷೆಗೆ ’ನಗುವ ಬುದ್ಧ,’ (Smiling Buddha) ಎಂಬ 'ಕೋಡ್ ವರ್ಡ್' ನೀಡಿದ್ದರು.

ಬೋಮಿ ಸೇತ್ನರವರ ಕಾರ್ಯ ಚಟುವಟಿಕೆಗಳು ಬದಲಾಯಿಸಿ

ಭಾರತದಲ್ಲಿ ವಿವಿಧೆಡೆ ಅಣು ಸಂಬಂಧಿ ಕೇಂದ್ರಗಳನ್ನು ಸ್ಥಾಪಿಸಿದ ಖ್ಯಾತಿ ಅವರಿಗೆ ಸಲ್ಲಬೇಕು. ಸನ್ ೧೯೫೪ ರಲ್ಲಿ ಟ್ರಾಂಬೆಯಲ್ಲಿ 'ಇಂಥನ ಮರು ಸಂಸ್ಕರಣ ಘಟಕ'ವೊಂದನ್ನು ಸ್ಥಾಪಿಸಿದರು. 'ಭಾರತದಲ್ಲಿ ಮೊದಲ ಯುರೇನಿಯಂ ಮಿಲ್' ನ್ನು ಸ್ಥಾಪಿಸಿದವರೂ ಅವರೇ. ಪುಣೆ ನಗರದ 'ಮಹಾರಾಷ್ಟ್ರ ವಿಜ್ಞಾನಿಗಳ ಅಕಾಡೆಮಿಯ ಮೊದಲ ಅಧ್ಯಕ್ಷ'ರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಪ್ರಶಸ್ತಿಗಳು ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Padma Vishushan Official listings.

ಬಾಹ್ಯ ಸಂಪರ್ಕಗಳು ಬದಲಾಯಿಸಿ