ಸೀಬೋರ್ಗಿಯಮ್ ಒಂದು ಸಂಯೋಜಿತ ಮೂಲಧಾತು. ಇದರ ಅತ್ಯಂತ ಸ್ಥಿರವಾದ ಸಮಸ್ಥಾನಿಅರ್ಧಾಯುಷ್ಯ ಕೇವಲ ೧.೯ ನಿಮಿಷಗಳು. ಇದನ್ನು ೧೯೭೪ರಲ್ಲಿ ಅಮೇರಿಕ ದೇಶಬೆರ್ಕೆಲಿಯಲ್ಲಿ ಮೊದಲು ಸಂಯೋಜಿಸಲಾಯಿತು. ಇದರ ಹೆಸರು ಅನೇಕ ಸಂಯೋಜಿತ ಧಾತುಗಳನ್ನು ಕಂಡುಹಿಡಿದ ಗ್ಲೆನ್ ಟಿ. ಸೀಬೋರ್ಗ್ ಅವರ ಗೌರವಾರ್ಥವಾಗಿ ಇಡಲಾಯಿತು.