ಸಿಂಗೀತಂ ಶ್ರೀನಿವಾಸರಾವ್

ಸಿಂಗೀತಂ ಶ್ರೀನಿವಾಸರಾವ್(ಜನನ ೨೧ ಸೆಪ್ಟೆಂಬರ್ ೧೯೩೧) ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕರು,ನಿರ್ಮಾಪಕರು.ಇವರು ಕನ್ನಡ.ತೆಲುಗು,ತಮಿಳು,ಮಲಯಾಳಂ ಮತ್ತು ಹಿಂದಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದು ಭಾರತದ ಪ್ರತಿಭಾವಂತ ನಿರ್ದೇಶಕರಲ್ಲಿ ಒಬ್ಬರು.ಪುಷ್ವಕ ವಿಮಾನ ಚಲನಚಿತ್ರದ ನಿದೇಶಕರು.

ಸಿಂಗೀತಂ ಶ್ರೀನಿವಾಸರಾವ್
ಜನನ(೧೯೩೧-೦೯-೨೧)೨೧ ಸೆಪ್ಟೆಂಬರ್ ೧೯೩೧
ರಾಷ್ಟ್ರೀಯತೆಭಾರತೀಯ
ಹಳೆ ವಿದ್ಯಾರ್ಥಿಮದರಾಸು ವಿಶ್ವವಿದ್ಯಾಲಯ
ಉದ್ಯೋಗಚಲನಚಿತ್ರ ನಿರ್ದೇಶಕರು
ನಿರ್ಮಾಪಕರು
Screenwriter
ಸಂಗೀತ ಸಂಯೋಜಕರು
ಪ್ರಶಸ್ತಿಗಳುNational Film Awards
Filmfare Awards South
Karnataka State Film Awards
Nandi Awards