ಸಂತ ತುಕಾರಾಮ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ

ಸಂತ ತುಕಾರಾಮ ೧೯೬೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಸುಂದರರಾವ್ ನಾಡಕರ್ಣಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಬಿ.ರಾಧಾಕೃಷ್ಣ. ಈ ಚಿತ್ರದಲ್ಲಿ ರಾಜಕುಮಾರ್, ಲೀಲಾವತಿ, ಉದಯಕುಮಾರ್, ಕೆ.ಎಸ್.ಅಶ್ವಥ್,ಶಿವಾಜಿ ಗಣೇಶನ್ ಮತ್ತು ಟಿ.ಎನ್.ಬಾಲಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ವಿಜಯಭಾಸ್ಕರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.ಇದನ್ನು ಏಕಕಾಲದಲ್ಲಿ ತಮಿಳಿನಲ್ಲಿ ಚಿತ್ರೀಕರಿಸಲಾಗಿದೆ.

ಸಂತ ತುಕಾರಾಮ (ಚಲನಚಿತ್ರ)
ಸಂತ ತುಕಾರಾಮ
ನಿರ್ದೇಶನಸುಂದರರಾವ್ ನಾಡಕರ್ಣಿ
ನಿರ್ಮಾಪಕಬಿ.ರಾಧಾಕೃಷ್ಣ
ಪಾತ್ರವರ್ಗರಾಜಕುಮಾರ್ ಲೀಲಾವತಿ ರಾಜಶ್ರೀ, ಸುಂದರ್ ರಾವ್, ಉದಯಕುಮಾರ್, ಪಂಢರೀಬಾಯಿ ಶಿವಾಜಿ ಗಣೇಶನ್
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಡಿ.ವಿ.ರಾಜಾರಾಂ
ಬಿಡುಗಡೆಯಾಗಿದ್ದು೧೯೬೩
ಚಿತ್ರ ನಿರ್ಮಾಣ ಸಂಸ್ಥೆಗಣೇಶ್ ಪ್ರಸಾದ ಮೂವೀಸ್
ಹಿನ್ನೆಲೆ ಗಾಯನಡಾ.ಪಿ.ಬಿ.ಶ್ರೀನಿವಾಸ್, ಎಲ್.ಆರ್.ಈಶ್ವರಿ,ಎಸ್.ಜಾನಕಿ

ಪಾತ್ರ ಬದಲಾಯಿಸಿ

  • ರಾಜಕುಮಾರ್
  • ಉದಯ್ ಕುಮಾರ್
  • ಕೆ.ಎಸ್.ಅಶ್ವಥ್
  • ಟಿ.ಎನ್.ಬಾಲಕೃಷ್ಣ
  • ಶಿವಾಜಿ ಗಣೇಶನ್
  • ಸಿ.ವಿ.ಶಿವಶಂಕರ್
  • ವಾದಿರಾಜ್
  • ಹನುಮಂತ ರಾವ್
  • ಸುಂದರ್ ರಾವ್
  • ಕೃಷ್ಣ ಶಾಸ್ತ್ರೀ
  • ಕುಪ್ಪರಾಜ್
  • ಲೀಲಾವತಿ
  • ಪಂಡರಿ ಬಾಯಿ
  • ರಾಜಶ್ರೀ
  • ಬೇಬಿ ಕಲಾ
  • ಬೇಬಿ ಸುಮಾ