ಶ್ರೀಲಂಕಾ ಕ್ರಿಕೆಟ್ ತಂಡ
ಶ್ರೀಲಂಕಾ ಕ್ರಿಕೆಟ್ ತ೦ಡ ಶ್ರೀಲಂಕಾ ದೇಶವನ್ನು ಕ್ರಿಕೆಟಿನಲ್ಲಿ ಅ೦ತಾರಾಷ್ಟ್ರೀಯವಾಗಿ ಪ್ರತಿನಿಧಿಸುವ ತ೦ಡ. ೧೯೭೫ರಲ್ಲಿ ಅ೦ತಾರಾಷ್ಟ್ರೀಯ ಕ್ರಿಕೆಟನ್ನು ಪ್ರವೇಶಿಸಿದ ಶ್ರೀಲಂಕಾ ತಂಡಕ್ಕೆ, ೧೯೮೧ರಲ್ಲಿ ಟೆಸ್ಟ್ ಸ್ಥಾನ ದೊರಕಿತು. ತ೦ಡವು ತನ್ನ ಮೊದಲ ಟೆಸ್ಟ್ ಪ೦ದ್ಯವನ್ನು ಫೆಬ್ರುವರಿ ೧೭, ೧೯೮೨ ರಲ್ಲಿ ಪೈಕಿಯಸೋಥಿ ಸರವಣಮುತ್ತ್ತುಕ್ರೀಡಾಂಗಣದಲ್ಲಿ ಆಡಿತು. ಶ್ರೀಲಂಕಾ ತಂಡವು ೧೯೯೬ರಲ್ಲಿ ಅರ್ಜುನಾ ರಣತುಂಗಾ ನೇತೃತ್ವದಲ್ಲಿ ಕ್ರಿಕೆಟ್ ವಿಶ್ವ ಕಪ್ಪನ್ನು ಗೆದ್ದುಕೊಂಡಿತು.
ಟೆಸ್ಟ್ ಸ್ಥಾನ ಪರಿಗಣನೆ | ೧೯೮೧ | |||||||||
---|---|---|---|---|---|---|---|---|---|---|
ನಾಯಕ | ಮಹೇಲಾ ಜಯವರ್ದನೆ | |||||||||
ಕೋಚ್ | ಟ್ರೆವರ್ ಬೇಲಿಸ್ | |||||||||
| ||||||||||
ಟೆಸ್ಟ್ ಪಂದ್ಯಗಳು | ||||||||||
ಮೊದಲ ಟೆಸ್ಟ್ | ಇಂಗ್ಲೆಂಡ್, ಪೈಕಿಯಸೋಥಿ ಸರವಣಮುತ್ತ್ತುಕ್ರೀಡಾಂಗಣ, ಕೊಲಂಬೊ, ೧೭-೨೧ ಫೆಬ್ರುವರಿ ೧೯೮೨ | |||||||||
| ||||||||||
ಕೊನೆಯ ಟೆಸ್ಟ್ | v ಭಾರತ, ಗಾಲ್ ಅಂತರರಾಷ್ಟ್ರೀಯ ಕ್ರೀಡಾಂಗಣ, ಗಾಲ್, ೧೮-೨೨ ಡಿಸೆಂಬರ್ ೨೦೦೭ | |||||||||
One-Day Internationals | ||||||||||
T20 Internationals | ||||||||||
ದಿನಾಂಕ ಜನವರಿ ೧೯ ೨೦೦೮ [೧] ವರೆಗೆ |
ಈಗಿನ ಶ್ರೀಲಂಕಾ ತ೦ಡದ ಕೆಲವು ಪ್ರಸಿದ್ಧ ಆಟಗಾರರೆ೦ದರೆ ಸನತ್ ಜಯಸೂರ್ಯ, ಮಹೇಲಾ ಜಯವರ್ದನೆ, ಮುತ್ತಯ್ಯ ಮುರಳೀಧರನ್, ಚಮಿಂದಾ ವಾಸ್, ಕುಮಾರ್ ಸಂಗಕ್ಕಾರಾ ಮತ್ತಿತರರು. ಹಿ೦ದಿನ ಕೆಲ ಪ್ರಸಿದ್ಧ ಆಟಗಾರರೆ೦ದರೆ ಅರ್ಜುನಾ ರಣತುಂಗಾ, ಅರವಿಂದಾ ಡಿ'ಸಿಲ್ವಾ, ಕಲುವಿತರಣ ಮತ್ತಿತರರು.
ಹೊರಗಿನ ಸಂಪರ್ಕಗಳು ಬದಲಾಯಿಸಿ
- ↑ "ICC Rankings". icc-cricket.com.
- ↑ "Test matches - Team records". ESPNcricinfo.com.
- ↑ "Test matches - 2017 Team records". ESPNcricinfo.com.