ಮನುಷ್ಯನ ಜನನೇಂದ್ರಿಯದ ಹತ್ತಿರ ಇರುವ ಕೂದಲನ್ನು ಶಾಟ ಎನ್ನುತ್ತಾರೆ. ಇದು ಹದಿಹರೆಯದ ವಯಸ್ಸಿನಿಂದ ಉದ್ದವಾಗಿ ಬೆಳೆಯಲಾರಂಭಿಸುತ್ತದೆ. ಇದು ಸಂಭೋಗದ ಸಮಯದಲ್ಲಿ ಚರ್ಮಕ್ಕೆ ರಕ್ಷಣೆ ಕೊಡುತ್ತದೆಯಲ್ಲದೇ ಹಲವು ರೀತಿಯಲ್ಲಿ ಸಹಾಯಕಾರಿ.[೧] ಆದರೆ ಬಹಳಷ್ಟು ಜನ ಈ ಕೂದಲನ್ನು ಕತ್ತರಿಸುತ್ತಾರೆ ಅಥವಾ ಹೆರೆಯುತ್ತಾರೆ.

ಗಂಡಿನ ತುಣ್ಣಿಯ ಹತ್ತಿರದ ಶಾಟ
ಹೆಣ್ಣಿನ ತುಲ್ಲಿನ ಹತ್ತಿರದ ಶಾಟ

ಉಲ್ಲೇಖಗಳು ಬದಲಾಯಿಸಿ



  1. Podolsky, Doug (1982). Skin: the human fabric. U.S. News Books. p. 82.
"https://kn.wikipedia.org/w/index.php?title=ಶಾಟ&oldid=1085641" ಇಂದ ಪಡೆಯಲ್ಪಟ್ಟಿದೆ