ವ್ಲಾಡಿಸ್ಲಾವ್ ರೇಮಾಂಟ್

ಪೊಲಿಷ್ ಕಾದಂಬರಿಕಾರ

ವ್ಲಾಡಿಸ್ಲಾವ್ ರೇಮಾಂಟ್(7 ಮೇ 1867 – 5 ಡಿಸೆಂಬರ್ 1925) ಪೋಲೆಂಡ್ ದೇಶದ ಕಾದಂಬರಿಕಾರ ಮತ್ತು ೧೯೨೪ರ ಸಾಲಿನ ಸಾಹಿತ್ಯದ ನೋಬೆಲ್ ಪ್ರಶಸ್ತಿ ಪಡೆದವರು.[೧] ಇವರ ಪ್ರಸಿದ್ಧ ಕೃತಿ ನಾಲ್ಕು ಸಂಪುಟಗಳ ಕ್ಲೊಪಿ(Chłopi)(ಎಂದರೆ ರೈತರು) ಒಂದು ಕಾದಂಬರಿಯಾಗಿದೆ.ರೇಮಾಂಟ್ ಒಬ್ಬ ವಾಸ್ತವವಾದಿ ಬರಹಗಾರರಾಗಿದ್ದರು.

ವ್ಲಾಡಿಸ್ಲಾವ್ ರೇಮಾಂಟ್
ಜನನStanisław Władysław Rejment
(೧೮೬೭-೦೫-೦೭)೭ ಮೇ ೧೮೬೭
Kobiele Wielkie, Petrokov Governorate, Congress Poland
ಮರಣ5 December 1925(1925-12-05) (aged 58)
ವಾರ್ಸಾ, Poland
ರಾಷ್ಟ್ರೀಯತೆಪೋಲಿಷ್
ಕಾಲ1896–1924
ಪ್ರಕಾರ/ಶೈಲಿRealism
ಸಾಹಿತ್ಯ ಚಳುವಳಿYoung Poland
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1924

ಉಲ್ಲೇಖಗಳು ಬದಲಾಯಿಸಿ

  1. "The Nobel Prize in Literature 1924. Wladyslaw Reymont". The Official Web Site of the Nobel Prize. Retrieved March 20, 2012. {{cite web}}: Italic or bold markup not allowed in: |publisher= (help)

ಬಾಹ್ಯ ಸಂಪರ್ಕಗಳು ಬದಲಾಯಿಸಿ