ವಿಲಿಯಂ ಬಟ್ಲರ್ ಯೀಟ್ಸ್

ವಿಲಿಯಂ ಬಟ್ಲರ್ ಯೀಟ್ಸ್ (13 ಜೂನ್ 1865 – 28 ಜನವರಿ 1939) ಐರಿಷ್ ಕವಿ ಮತ್ತು ಇಪ್ಪತ್ತನೆಯ ಶತಮಾನದ ಒಬ್ಬ ಪ್ರಮುಖ ಬರಹಗಾರ.೧೯೨೩ರಲ್ಲಿ ಇವರಿಗೆ ಸಾಹಿತ್ಯದ ನೋಬೆಲ್ ಪ್ರಶಸ್ತಿ ಕೊಡಲಾಯಿತು. ಇದು ಐರಿಷ್ ನಾಗರಿಕನಿಗೆ ದೊರೆತ ಪ್ರಥಮ ನೋಬೆಲ್ ಪ್ರಶಸ್ತಿಯೂ ಹೌದು.[೧] ತಮ್ಮ ಅತ್ಯುನ್ನತ ಕೃತಿಗಳನ್ನು ನೋಬೆಲ್ ಪ್ರಶಸ್ತಿಯ ನಂತರ ಬರೆದ ಕೆಲವೇ ಲೇಖಕರಲ್ಲಿ ಯೀಟ್ಸ್ ಕೂಡಾ ಒಬ್ಬರು.ಇವರು ಪ್ರಶಸ್ತಿಯ ನಂತರ ಬರೆದ ಉನ್ನತ ಕೃತಿಗಳಲ್ಲಿ ದಿ ಟವರ್ (೧೯೨೮),ದಿ ವೈಂಡಿಂಗ್ ಸ್ಟೈರ್ ಆಂಡ್ ಅದರ್ ಪೋಯೆಮ್ಸ್ (೧೯೨೯) ಪ್ರಮುಖವಾಗಿದೆ.[೨] ಯೀಟ್ಸ್ ರವೀಂದ್ರನಾಥ ಠಾಗೋರ್ರವರ ಗೀತಾಂಜಲಿ ಕವನ ಸಂಕಲನಕ್ಕೆ ಮುನ್ನುಡಿ ಬರೆದಿದ್ದಾರೆ..[೩]

ವಿಲಿಯಂ ಬಟ್ಲರ್ ಯೀಟ್ಸ್
ವಿಲಿಯಂ ಬಟ್ಲರ್ ಯೀಟ್ಸ್ 1903 ರಲ್ಲಿ.
ಜನನ13 ಜೂನ್ 1865
Sandymount, Dublin, Ireland
ಮರಣ28 ಜನವರಿ 1939 (aged 73)
Hôtel Idéal Séjour, Menton, ಫ್ರಾನ್ಸ್
ವೃತ್ತಿಕವಿ
ಬಾಳ ಸಂಗಾತಿGeorgie Hyde Lees 1892-1968 (ವಿವಾಹ 1916)
ಮಕ್ಕಳು
ಸಂಬಂಧಿಗಳು

ಉಲ್ಲೇಖಗಳು ಬದಲಾಯಿಸಿ

  1. The Nobel Prize in Literature 1923. Nobelprize.org. Retrieved on 3 June 2007.
  2. Frenz, Horst (Edit.) The Nobel Prize in Literature 1923. "Nobel Lectures, Literature 1901–1967", 1969. Retrieved on 23 May 2007.
  3. "William Butler Yeats". open.ac.uk.

ಬಾಹ್ಯ ಸಂಪರ್ಕಗಳು ಬದಲಾಯಿಸಿ