ಕನ್ನಡ ವಿಕಿಪೀಡಿಯದ ಗುಣಮಟ್ಟವನ್ನು ಹೆಚ್ಚಿಸಲು ಮತ್ತು ಸಂಪಾದಕರ ನಡುವಿನ ಕೆಲಸಗಳಿಗೆ ಸಹಕರಿಸಲು ಸಾಧ್ಯವಾಗುವಂತೆ ಯೋಜನಾ ಪುಟಗಳನ್ನು ಇಲ್ಲಿ ಕ್ರೋಢೀಕರಿಸಲಾಗುತ್ತದೆ. ನೀವೂ ಕನ್ನಡ ವಿಕಿಪೀಡಿಯದಲ್ಲಿ ಹೊಸ ಯೋಜನೆಗಳನ್ನು ಪ್ರಾರಂಭಿಸುವುದಾದರೆ, ಇಲ್ಲಿ ಒಂದು ಯೋಜನಾ ಪುಟವನ್ನು ಪ್ರಾರಂಭಿಸಿ.

ಪ್ರಾರಂಭವಾಗಿರುವ ಯೋಜನೆಗಳು ಬದಲಾಯಿಸಿ

  1. /ಅನುವಾದಗೊಂಡ ಲೇಖನಗಳ ಸಂವರ್ಧನಾ ಯೋಜನೆ
  2. /ಭಾರತದ ಗೋತಳಿಗಳು
  3. /ಕ್ರೈಸ್ಟ್‌ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ
  4. /ಕನ್ನಡ ವಿಕಿಪೀಡಿಯ ಟ್ಯುಟೋರಿಯಲ್ ವೀಡಿಯೋ ತಯಾರಿ
  5. /ಎಸ್.ಡಿ.ಎಂ. ಕಾಲೇಜು(ಸ್ವಾಯತ್ತ) ಉಜಿರೆ ಶಿಕ್ಷಣ ಯೋಜನೆ
  6. /ತುಮಕೂರು ವಿಶ್ವವಿದ್ಯಾನಿಲಯ ಇಂಗ್ಲೀಷ್ ವಿಭಾಗದ ವಿಕಿಪೀಡಿಯ ಶಿಕ್ಷಣ ಯೋಜನೆ
  7. /ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಪರಿವರ್ತನೆ ಯೋಜನೆ
  8. /ಸಂತ ಅಲೋಶಿಯಸ್ ಕಾಲೇಜು ಸ್ವಾಯತ್ತ, ಮಂಗಳೂರು - ಕನ್ನಡ ಯೋಜನೆ
  9. /ಸಂತ ಅಲೋಶಿಯಸ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ
  10. /ಕನ್ನಡ ಮತ್ತು ಸಂಸ್ಕೃತಿ ವಿಭಾಗ, ಕರ್ನಾಟಕ ಸರಕಾರದ ಪುಸ್ತಕಗಳ ಪರಿವರ್ತನೆ ಯೋಜನೆ
  11. /ಮೆಕ್ಯಾನಿಕಲ್ ಇಂಜಿನಿಯರಿಂಗ್ ಲೇಖನಗಳು
  12. /ವಿಜ್ಞಾನ ಪಠ್ಯ ಲೇಖನಗಳು
  13. /ಮಹಿಳಾ ದಿನಾಚರಣೆ ಮತ್ತು ಮಹಿಳಾ ತಿಂಗಳು ಲೇಖನ ಯೋಜನೆ
  14. /ಕರ್ನಾಟಕ ರಾಜ್ಯದ ಗ್ರಾಮಗಳು
  15. /ಆಳ್ವಾಸ್ ಕಾಲೇಜು ಮೂಡುಬಿದಿರೆ ವಿಕಿಪೀಡಿಯ ಶಿಕ್ಷಣ ಯೋಜನೆ ೨೦೧೬-೧೭
  16. /ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನ ತಿಂಗಳು ಯೋಜನೆ ೨೦೧೭
  17. /ಕನ್ನಡ ವಿಶ್ವವಿದ್ಯಾಲಯ ಹಂಪಿ
  18. /ಆಳ್ವಾಸ್ ಶೋಭವನ ಔಷಧೀಯ ಸಸ್ಯಗಳ ಕ್ಯೂಆರ್ ಕೋಡ್ ಯೋಜನೆ
  19. /ಬೆಂಗಳೂರಿನ ಶಿಲಾ ಶಾಸನಗಳು
  20. /ಮಹಿಳಾ ಸ್ವಾಸ್ಥ್ಯ ಲೇಖನಗಳು
  21. /ಮನೆ ಮನೆಗೆ ವಿಕಿಪೀಡಿಯ
  22. /ಕನ್ನಡ ವಿಕಿಪೀಡಿಯ ಲೇಖನಗಳ ಗುಣಮಟ್ಟ ಸುಧಾರಣಾ ಯೋಜನೆ
  23. /ಕೋವಿಡ್-೧೯ ಲೇಖನಗಳು
  24. /ವಿಕಿ ಇ-ಲರ್ನಿಂಗ್ ಸರ್ಟಿಫಿಕೇಟ್ ಕೋರ್ಸ್ ಹಾಗೂ ಅರಿವಿನ ಕೌಶಲ್ಯ ಸಂಶೋಧನೆ ಯೋಜನೆ
  25. /ಉಡುಪಿ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳ ಕ್ಯೂಆರ್ ಕೋಡ್ ಯೋಜನೆ

ಯೋಜನಾ ಹಂತದಲ್ಲಿರುವ ಯೋಜನೆಗಳು ಬದಲಾಯಿಸಿ

  1. /ಕರ್ನಾಟಕದ ಜಿಲ್ಲೆಗಳ ಪುಟಗಳ ಸಂಪಾದನಾ ಯೋಜನೆ
  2. /ವಿಕಿಪೀಡಿಯವನ್ನು ಶಾಲಾಕಾಲೇಜುಗಳ ಮೂಲಕ ವಿದ್ಯಾರ್ಥಿಗಳತ್ತ ಕೊಂಡೊಯ್ಯುವ ಯೋಜನೆ
  3. /ಕನ್ನಡ ವಿಕಿಪೀಡಿಯಗೆ ಬೇಕಿರುವ ಟೆಂಪ್ಲೇಟುಗಳನ್ನು ಒಟ್ಟುಗೂಡಿಸುವ ಯೋಜನೆ
  4. /ಕರ್ನಾಟಕ ಸರ್ಕಾರದ ಪ್ರಶಸ್ತಿಗಳು ಹಾಗೂ ವಿಜೇತರ ಪುಟಗಳ ಸಂಪಾದನಾ ಯೋಜನೆ
  5. /ಕರ್ನಾಟಕ ಕಲಾ ಶಾಲೆಗಳ ಪುಟಗಳ ಸಂಪಾದನಾ ಯೋಜನೆ
  6. /ಕನ್ನಡ ಕ್ಯೂಆರ್‌ಪೀಡಿಯ ಯೋಜನೆ
  7. /ಸಿನೆಮಾ ಸಂಬಂಧಿತ ಲೇಖನಗಳ ಸಂಪಾದನಾ ಯೋಜನೆ
  8. /ಕನ್ನಡ ಪುಸ್ತಕಗಳ ಪರಿಚಯ ಪುಟಗಳ ಸಂಪಾದನಾ ಯೋಜನೆ
  9. /ಕನ್ನಡ ಪುಸ್ತಕ ಪ್ರಕಾಶನಗಳ ಪರಿಚಯ ಪುಟಗಳ ಸಂಪಾದನಾ ಯೋಜನೆ
  10. /ಕರ್ನಾಟಕದ ಲೇಖಕಿಯರು ಮತ್ತು ಸಾಧಕಿಯರ ಪರಿಚಯ ಯೋಜನೆ
  11. /ಕನ್ನಡದ ಮಹಿಳಾ ಅಂಕಣಕಾರ್ತಿಯರು
  12. /ಕನ್ನಡದ ಅಂಕಣಕಾರರು
  13. /ಕನ್ನಡ ಸಾಹಿತ್ಯ ಚರಿತ್ರೆ
  14. /ಗಣಕಯಂತ್ರ ಸಂಬಂಧಿ ಕನ್ನಡ ಲೇಖನಗಳ ಯೋಜನೆ