ವರ್ತೂರು ಬೆಂಗಳೂರು ನಗರದ ಪೂರ್ವ ಭಾಗದಲ್ಲಿರುವ ಒಂದು ಉಪನಗರ. ಹಿಂದೆ ವರ್ತೂರು ಒಂದು ಹೋಬಳಿಯಾಗಿತ್ತು. ಆದರೆ ಈಗ ಅದು ಬೄಹತ್ ಬೆಂಗಳೂರು ಮಹಾನಗರದ ಒಂದು ಭಾಗ. ಇದು ನಗರದ ಒಂದು ವಿಧಾನಸಭಾ ಕ್ಷೇತ್ರ ಕೂಡ ಆಗಿದೆ.ಶ್ರೀ ಚನ್ನರಾಯಸ್ವಾಮಿ ದೇವಾಸ್ತನವು ಪ್ರಸಿದ್ಧಿಯಾಗಿದ್ದು ರಥಸಪ್ತಮಿ ಯಂದು ಬ್ರಹ್ಮ ರಥೋತ್ಸವ ನಡೆಯುತ್ತದೆ.

ವರ್ತೂರು

ವರ್ತೂರು
ರಾಜ್ಯ
 - ಜಿಲ್ಲೆ
ಕರ್ನಾಟಕ
 - ಬೆಂಗಳೂರು ನಗರ ಜಿಲ್ಲೆ
ನಿರ್ದೇಶಾಂಕಗಳು 12.940699° N 77.746596° E
ವಿಸ್ತಾರ  km²
ಸಮಯ ವಲಯ IST (UTC+5:30)
ಜನಸಂಖ್ಯೆ
 - ಸಾಂದ್ರತೆ

 - /ಚದರ ಕಿ.ಮಿ.
ಕೋಡ್‍ಗಳು
 - ಪಿನ್ ಕೋಡ್
 - ಎಸ್.ಟಿ.ಡಿ.
 - ವಾಹನ
 
 - ೫೬೦ ೦೮೭
 - ++೯೧-(೦)೮೦-೨೮೫೩xxxx
 - ಕೆಎ-೫೩
"https://kn.wikipedia.org/w/index.php?title=ವರ್ತೂರು&oldid=1091898" ಇಂದ ಪಡೆಯಲ್ಪಟ್ಟಿದೆ