ವನೆಸ್ಸಾ ಹಡ್ಜೆನ್ಸ್

ವನೆಸ್ಸಾ ಅನೆ ಹದ್ಜೆನ್ಸ್ [೨] (ಜನನ ಡಿಸೆಂಬರ್ 14, 1988)[೩] ಒಬ್ಬ ಮೆರಿಕನ್ ನಟಿ ಮತ್ತು ಹಾಡುಗಾರ್ತಿ. ಸ್ಥಳೀಯ ನಾಟಕ ಕಂಪನಿಗಳಲ್ಲಿ ಕಾರ್ಯವೆಸಗಿ ಟೆಲಿವಿಷನ್ ನಲ್ಲಿ ಜಾಹಿರಾತುಗಳಲ್ಲಿ ತನ್ನ ಬಾಲ್ಯದಲ್ಲೇ ಕಾಣಿಸಿಕೊಂಡ ಹಡ್ಜೆನ್ಸ್ 2003ರಲ್ಲಿ ಥರ್ಟೀನ್ ಎಂಬ ನಾಟಕಾಧಾರಿತ ಚಲನಚಿತ್ರದಲ್ಲಿದಲ್ಲಿ ನೊಯೆಲ್ ನ ಪಾತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ವಪಣೆ ಮಾಡಿದಳು. ನಂತರ 2004ರಲ್ಲಿ ಥಂಡರ್ ಬರ್ಡ್ಸ್ ಎಂಬ ವೈಜ್ಞಾನಿಕ-ಕಥೆಯಾಧಾರಿತ-ಸಾಹಸಮಯ ಚಿತ್ರದಲ್ಲಿದಲ್ಲಿ ಅಭಿನಯಿಸಿದಳು. ಹದ್ಜೆನ್ಸ್ ಳ ಬಹಳ ಪ್ರಮುಖ ಪಾತ್ರವೆಂದರೆ ಹೈ ಸ್ಕೂಲ್ ಮ್ಯೂಸಿಕಲ್ ಎಂಬ ಸರಣಿರೂಪದಲ್ಲಿ ಬಂದ ಚಿತ್ರದಲ್ಲಿ ಅಭಿನಯಿಸಿದ ಗೇಬ್ರಿಯೆಲಾ ಮಾಂಟೆಜ್‌ಳ ಪಾತ್ರ.[೪] 2009ರ ೧೪ನೇ ಆಗಸ್ಟ್ 2009ರಂದು ಬಿಡುಗಡೆಯಾದ ಬ್ಯಾಂಡ್ ಸ್ಲ್ಯಾಮ್ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಾತ್ಮಕ ಪ್ರಶಂಸೆ ಗಳಿಸಿದಳು.[೫]

Vanessa Hudgens
Hudgens in Hollywood California - July 2019
ಹಿನ್ನೆಲೆ ಮಾಹಿತಿ
ಜನ್ಮನಾಮVanessa Anne Hudgens
ಮೂಲಸ್ಥಳSalinas, California, United States
ಸಂಗೀತ ಶೈಲಿPop, dance,[೧] soul
ವೃತ್ತಿActress, singer, dancer
ವಾದ್ಯಗಳುVocals
ಸಕ್ರಿಯ ವರ್ಷಗಳು2002 – present
L‍abelsHollywood Records (2006-2009)
Associated actsಕಾರ್ಬಿನ್ ಬ್ಲ್ಯೂ, ಐಶ್ಲೇ ಟಿಸ್ ಡೇಲ್
ಅಧೀಕೃತ ಜಾಲತಾಣwww.vanessahudgens.com

ಹಡ್ಜೆನ್ಸ್ ಳ ಮೊದಲ ಆಲ್ಬಮ್ V ೨೬ನೇ ಸೆಪ್ಟೆಂಬರ್ ೨೦೦೬ರಂದು ಬಿಡುಗಡೆಯಾಯಿತು. ಈ ಆಲ್ಬಮ್ ಬಿಲ್ ಬೋರ್ಡ್ ೨೦೦ರ ಪಟ್ಟಿಯಲ್ಲಿ 24ನೆಯ ಸ್ಥಾನದಲ್ಲಿದ್ದು ನಂತರ 'ಸರ್ಟಿಫೈಡ್ ಗೋಲ್ಡ್' ಮಟ್ಟಕ್ಕೆ ಬಂದು ನಿಂತಿತು.[೬] ಜುಲೈ ೧, 2998ರಂದು ಹಡ್ಜೆನ್ಸ್ ತನ್ನ ಎರಡನೆಯ ಆಲ್ಬಮ್ ಆದ ಐಡೆಂಟಿಫೈಡ್ ಅನ್ನು ಉನೈಟೆಕ್ ಸ್ಟೇಟ್ಸ್ ನಲ್ಲಿ ಬಿಡುಗಡೆ ಮಾಡಿದಳು.

ಮೊದಲ ದಿನಗಳು ಮತ್ತು ವೃತ್ತಿಜೀವನ ಬದಲಾಯಿಸಿ

ಕ್ಯಾಲಿಫೋರ್ನಿಯಾದ ಸಲಿನಾಸ್ ನಲ್ಲಿ ಹುಟ್ಟಿದ ಹಡ್ಜೆನ್ಸ್ ಪಶ್ಚಿಮ ಕರಾವಳಿಯ ಹಲವಾರು ಸ್ಥಳಗಳಲ್ಲಿ ಬೆಳೆದಳು - ಓರೆಗಾನ್‌ನಿಂದ ದಕ್ಷಿಣ ಕ್ಯಾಲಿಫೋರ್ನಿಯಾದವರೆಗೂ ಒಂದರ ನಂತರ ಒಂದರಂತೆ ಹಲವಾರು ಕಚೇರಿಗಳಲ್ಲಿ ಕೆಲಸ ಮಾಡಿದ ತಾಯಿ ಗೀನಾ, (ಜನ್ಮನಾಮ ಗುವಾಂಗ್ಕೋ)ಮತ್ತು ಅಗ್ನಿಶಾಮಕದಳದ ಅಗ್ನಿಶಮನಕನಾದ ಗ್ರೆಗರಿ ಹಡ್ಜೆನ್ಸ್ ಮತ್ತು ತಂಗಿ ನಟಿ ಸ್ಟೆಲ್ಲಾ ಹಡ್ಜೆನ್ಸ್‌ರೊಂದಿಗೆ ಇವಳ ಜೀವನ ಸಾಗಿತ್ತು.

ಉಲ್ಲೇಖಗಳು ಬದಲಾಯಿಸಿ

  1. "( Vanessa Hudgens > )". www.allmusic.com. Archived from the original on 2002-11-19. Retrieved 2009-03-10.
  2. "ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ Archived 2016-03-08 ವೇಬ್ಯಾಕ್ ಮೆಷಿನ್ ನಲ್ಲಿ." ಯಾಹೂ!ನಿಂದ ಸಂಪರ್ಕಿತ.06.12.09
  3. Ruben V. Nepales (August 9, 2007). "Vanessa Hudgens: 'I love being a Filipina '". Philippine Daily Inquirer. Archived from the original on 2008-11-08. Retrieved 2007-09-18.
  4. "ವನೆಸ್ಸಾ ಹಡ್ಜೆನ್ಸ್ ಬಯಾಗ್ರಫಿ Archived 2010-10-03 ವೇಬ್ಯಾಕ್ ಮೆಷಿನ್ ನಲ್ಲಿ." ಆಲ್ ಮ್ಯೂಸಿಕ್
  5. Borys Kit (The Hollywood Reporter) (January 11, 2008). "'Musical' star fills 'Will' bill". Retrieved 2008-01-11.[ಶಾಶ್ವತವಾಗಿ ಮಡಿದ ಕೊಂಡಿ]
  6. Hasty, Katie (October 4, 2006). "Ludacris Scores Third No. 1 With 'Release Therapy'". Billboard. Nielsen Business Media, Inc. Archived from the original on 2012-06-29. Retrieved 2008-07-24. {{cite news}}: Cite has empty unknown parameter: |coauthors= (help)