ಲಾಸ್ಟ್ ಸಪ್ಪರ್ ಲಿಯೊನಾರ್ಡೊ ಡ ವಿಂಚಿಯ ಅತ್ಯಂತ ಪ್ರಸಿದ್ಧ ವರ್ಣಚಿತ್ರಗಳಲ್ಲೊಂದು. ಈ ಚಿತ್ರದಲ್ಲಿ ಯೇಸು ತನ್ನ ೧೨ "ಅಪೋಸ್ತಲ್"ಗಳ ಜೊತೆ ತನ್ನ ಕೊನೆಯ ಔತಣವನ್ನು ಸವಿತಯುವ ದೃಶ್ಯ ಚಿತ್ರಿಸಲಾಗಿದೆ. ಈ ಚಿತ್ರ ಕ್ರಿಸ್ಚಿಯನ್ನರ ಅತ್ಯಂತ ಪವಿತ್ರ ಚಿತ್ರಗಳಲ್ಲ್ಂದು.

ಲಿಯೊನಾರ್ಡೊ ಡ ವಿಂಚಿದಿ ಲಾಸ್ಟ್ ಸಪ್ಪರ್

ಬಾಹ್ಯ ಸಂಪರ್ಕಗಳು ಬದಲಾಯಿಸಿ