ರೋಜರ್ ಮಾರ್ಟಿನ್ ಡು ಗಾರ್ಡ್


ರೋಜರ್ ಮಾರ್ಟಿನ್ ಡು ಗಾರ್ಡ್ (23 ಮಾರ್ಚ್ 1881 – 22 ಆಗಸ್ಟ್ 1958) ಫ್ರಾನ್ಸ್ದೇಶದ ಲೇಖಕ ಮತ್ತು ಕಾದಂಬರಿಕಾರ.ಇವರಿಗೆ ೧೯೩೭ನೆಯ ಸಾಲಿನ ಸಾಹಿತ್ಯನೋಬೆಲ್ ಪ್ರಶಸ್ತಿ ದೊರೆತಿದೆ.

ರೋಜರ್ ಮಾರ್ಟಿನ್ ಡು ಗಾರ್ಡ್
ಜನನ(೧೮೮೧-೦೩-೨೩)೨೩ ಮಾರ್ಚ್ ೧೮೮೧
Neuilly-sur-Seine, Hauts-de-Seine
ಮರಣ22 August 1958(1958-08-22) (aged 77)
Sérigny, Orne
ರಾಷ್ಟ್ರೀಯತೆಫ್ರೆಂಚ್
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1937


ಸಹಿ

ಇವರ ಬರವಣಿಗೆ ಹೆಚ್ಚಾಗಿ ೧೯ನೆಯ ಶತಮಾನದ ವಾಸ್ತವವಾದಿ ಮತ್ತು ನಿಸರ್ಗವಾದಿ ಸಂಪ್ರದಾಯಕ್ಕೆ ಸೇರಿದೆ.ಇವರ ನೋಬೆಲ್ ಪ್ರಶಸ್ತಿ ವಿಜೇತ ಕೃತಿ ಲೆಸ್ ತಿಬಾಲ್ಟ್ ಮೊದಲನೆಯ ಮಹಾಯುದ್ಧದ ಮೊದಲಿನ ಪ್ರಪಂಚದ ಚಿರಸ್ಥಾಯಿಯಾದ ಚಿತ್ರಣವನ್ನು ನೀಡುತ್ತದೆ.

ಉಲ್ಲೇಖಗಳು ಬದಲಾಯಿಸಿ

ಬಾಹ್ಯ ಸಂಪರ್ಕಗಳು ಬದಲಾಯಿಸಿ