ರೆಜಿನಾಲ್ಡ್ ಡೈಯರ್

ರೆಜಿನಾಲ್ಡ್ ಡೈಯರ್(ಅಕ್ಟೋಬರ್ ೯, ೧೮೬೪ಜುಲೈ ೨೩, ೧೯೨೭) - ಬ್ರಿಟೀಷ್ ಸಾಮ್ರಾಜ್ಯದ ಬ್ರಿಗೇಡಿಯರುಗಳಲ್ಲೊಬ್ಬ.

ರೆಜಿನಾಲ್ಡ್ ಡೈಯರ್. ಅಮೃತಸರದ ಹಂತಕ - ನಿಗೆಲ್ ಕಲೆಟ್ಟ್ ಅವರ ಪ್ರಕಾರ

ಡೈಯರ್ ಅವರು ೧೯೧೯ರಲ್ಲಿ ಭಾರತದಲ್ಲಿ ಅಧಿಕಾರ ನಿರ್ವಹಿಸುತ್ತಿದ್ದಾಗ, ಪಂಜಾಬ್ ರಾಜ್ಯದ ಅಮೃತಸರದಲ್ಲಿ ಸಮಾವೇಶಗೊಂಡಿದ್ದ ಜನರ ಮೇಲೆ ಗುಂಡಿನ ಮಳೆಗೆ ಆದೇಶ ನೀಡಿದ್ದರು. ಜಲಿಯನ್‍ವಾಲಾ ಬಾಗ್ ಹತ್ಯಾಕಾಂಡದ ರೂವಾರಿ ಡೈಯರ್ ಎಂದು ಹೇಳಲಾಗುತ್ತದೆ. ಡೈಯರ್ ಕರ್ತವ್ಯದಿಂದ ತೆಗೆಯಲಾಯಿತು ಆದರೆ ಅವರು ಬ್ರಿಟನ್ನಲ್ಲಿ ಹೆಸರಾಂತ ನಾಯಕರಾದರು. ಡೈಯರ್ ಅವರು ಅಮೃತಸರದ ಏಪ್ರಿಲ್ ೧೩,೧೯೧೯ ನೀಡಿದ ಆದೇಶಗಳನ್ನು ಪ್ರಖ್ಯಾತವಾಗಿದೆ. ಅವರು 1927 ರಲ್ಲಿ ಮೆದುಳಿನ ರಕ್ತಸ್ರಾವದಿಂದಾಗಿ ಮತ್ತು ಆರ್ಟೆರಿಯೊಸೆಲ್ರಾಸಿಸ್ ಮರಣಗೊಂಡರು.

ಜೀವನ ಬದಲಾಯಿಸಿ

ರೆಜಿನಾಲ್ಡ್ ಡೈಯರ್ ಹುಟ್ಟಿದ್ದು ಅಕ್ಟೋಬರ್ ೯, ೧೮೬೪ರಂದು ಮರ್ರೀ ಎಂಬ ಊರಿನಲ್ಲಿ. ಇದು ಆಗಿನ ಭಾರತದಲ್ಲಿದ್ದು, ಈಗ ಪಾಕಿಸ್ತಾನದಲ್ಲಿದೆ.

ಇವನ್ನೂ ನೋಡಿ ಬದಲಾಯಿಸಿ