ಯೋಜನೆಯು ಸಾಮಾನ್ಯವಾಗಿ ಒಂದು ಉದ್ದೇಶವನ್ನು ಸಾಧಿಸಲು ಬಳಸಲಾಗುವ ಸಮಯ ಮತ್ತು ಸಂಪನ್ಮೂಲಗಳ ಮಾಹಿತಿಯನ್ನು ಹೊಂದಿದ ಯಾವುದೇ ನಕ್ಷೆ ಅಥವಾ ಕ್ರಮಗಳ ಸೂಚಿ. ಇದನ್ನು ಸಾಮಾನ್ಯವಾಗಿ ಒಂದು ಗುರಿಯನ್ನು ಸಾಧಿಸಲು ಬಳಸುವ ಉದ್ದೇಶಿತ ಕ್ರಿಯೆಗಳ ಸಮಯಾಧಾರಿತ ವರ್ಗ ಎಂದು ಅರ್ಥೈಸಲಾಗುತ್ತದೆ. ಯೋಜನೆಗಳು ವಿಧ್ಯುಕ್ತ ಅಥವಾ ಅನೌಪಚಾರಿಕವಾಗಿರಬಹುದು.

ಯೋಜನೆಗಳ ಉದಾಹರಣೆ ಬದಲಾಯಿಸಿ

  • ವಾಸ್ತುಶಿಲ್ಪ ಯೋಜನೆ
  • ವ್ಯಾಪಾರ ಯೋಜನೆ
  • ಫ್ಲೈಟ್ ಯೋಜನೆ
  • ಆರೋಗ್ಯ ಯೋಜನೆ
  • ವ್ಯಾಪಾರೋದ್ಯಮ ಯೋಜನೆ
  • ಪ್ರಾಜೆಕ್ಟ್ ಯೋಜನೆ
  • ಸೈಟ್ ಯೋಜನೆ*
  • ಸರ್ವೆ ಯೋಜನೆ*
  • ಶ್ಲಿಯೆಫೆನ್ ಯೋಜನೆ


"https://kn.wikipedia.org/w/index.php?title=ಯೋಜನೆ&oldid=756246" ಇಂದ ಪಡೆಯಲ್ಪಟ್ಟಿದೆ