ಮನೇಕಾ ಗಾಂಧಿಯವರು (ಜನನ :ಆಗಸ್ಟ್ ೨೬ ೧೯೫೬) ರಾಜಕಾರಣಿ, ಪರಿಸರವಾದಿ. ಭಾರತದದಿವಂಗತ ಪ್ರಧಾನಮಂತ್ರಿ ಇಂದಿರಾಗಾಂಧಿ ಕುಟುಂಬದ ಸದಸ್ಯೆ. ದಿವಂಗತ ಸಂಜಯಗಾಂಧಿಯವರ ಪತ್ನಿ. ಸಂಸ್ಕೃತಿ ಸಚಿವೆಯಾಗಿದ್ದರು. ಮನೇಕಾ ಅನೇಕ ಪರಿಸರ ಮತ್ತು ಪ್ರಾಣಿ ಸಂರಕ್ಷಣಾ ಆಂದೋಲನಗಳ ನಾಯಕತ್ವವನ್ನು ವಹಿಸಿಕೊಂಡಿದ್ದರು. ಕೆಲವು ವರ್ಷಗಳು ಪತ್ರಕರ್ತೆಯಾಗಿ ಸೇವೆ ಸಲ್ಲಿಸಿದ್ದಾರೆ.

Maneka Sanjay Gandhi
Maneka Gandhi in May 2014

ಹಾಲಿ
ಅಧಿಕಾರ ಸ್ವೀಕಾರ 
26 May 2014
ಪ್ರಧಾನ ಮಂತ್ರಿ Narendra Modi
ಪೂರ್ವಾಧಿಕಾರಿ Krishna Tirath

ಹಾಲಿ
ಅಧಿಕಾರ ಸ್ವೀಕಾರ 
16 May 2014
ಪೂರ್ವಾಧಿಕಾರಿ Varun Gandhi
ಮತಕ್ಷೇತ್ರ Pilibhit,Uttar Pradesh
ಅಧಿಕಾರ ಅವಧಿ
1989 – 2009
ಪೂರ್ವಾಧಿಕಾರಿ Bhanu Pratap Singh
ಉತ್ತರಾಧಿಕಾರಿ Varun Gandhi

Minister of State – Independent Charge (Programme Implementation and Statistics)
ಅಧಿಕಾರ ಅವಧಿ
18 November 2001 – 30 June 2002

Minister of State – Independent Charge (Culture)
ಅಧಿಕಾರ ಅವಧಿ
1 September 2001 – 18 November 2001

ಅಧಿಕಾರ ಅವಧಿ
13 October 1999 – 1 September 2001
ವೈಯಕ್ತಿಕ ಮಾಹಿತಿ
ಜನನ (1956-08-26) ೨೬ ಆಗಸ್ಟ್ ೧೯೫೬ (ವಯಸ್ಸು ೬೭)
New Delhi, India
ರಾಜಕೀಯ ಪಕ್ಷ Bharatiya Janata Party
ಸಂಗಾತಿ(ಗಳು) Sanjay Gandhi
ಮಕ್ಕಳು Varun Gandhi
ವಾಸಸ್ಥಾನ New Delhi, India
ಧರ್ಮ ಹಿಂದೂ ಧರ್ಮ[೧][೨]
As of 27 May, 2014
ಮೂಲ: Government of India

ಉಲ್ಲೇಖಗಳು ಬದಲಾಯಿಸಿ

  1. Kaul, Vivek (4 April 2009). "Varun Gandhi is one-fourth Hindu". DNA. Retrieved 4 April 2009.
  2. "Radical Sikh outfit writes to Maneka on Varun's remarks". Central Chronicle. Archived from the original on 24 ಮೇ 2011. Retrieved 27 March 2009. The organisation has described as absurd Ms Gandhi's statement that she was proud of being a Sikh and Sikhism was founded to defend Hindus and that there was hardly any difference between a Sikh and a Hindu.