ಬೆಂಬೂದಿಯು ಬೆಂಕಿಯ ನಂತರ, ಅಥವಾ ಕೆಲವೊಮ್ಮೆ ಮೊದಲು ಉಳಿದುಕೊಳ್ಳುವ ಬಹಳ ಕಾದ ಕಟ್ಟಿಗೆ, ಕಲ್ಲಿದ್ದಲು, ಅಥವಾ ಇತರ ಇಂಗಾಲ ಆಧಾರಿತ ವಸ್ತುವಿನಿಂದ ರಚಿಸಲ್ಪಟ್ಟ ಪ್ರಜ್ವಲಿಸುವ, ಬಿಸಿ ಇದ್ದಿಲು. ಬೆಂಬೂದಿಯು ಬಹಳ ಬಿಸಿಯಾಗಿ ಹೊಳೆಯಬಹುದು, ಕೆಲವೊಮ್ಮೆ ಅದನ್ನು ಸೃಷ್ಟಿಸಿದ ಬೆಂಕಿಯಷ್ಟೆ ಬಿಸಿಯಾಗಿ. ಅದು ಬೆಂಕಿಯನ್ನು ನಂದಿಸಿದ ನಂತರ ದೀರ್ಘಕಾಲದವರೆಗೆ ಗಣನೀಯ ಪ್ರಮಾಣದ ಶಾಖವನ್ನು ಹೊರಸೂಸುತ್ತದೆ, ಮತ್ತು ಸರಿಯಾಗಿ ಗಮನ ಹರಿಸದಿದ್ದರೆ ಪೂರ್ತಿಯಾಗಿ ನಂದಿದೆ ಎಂದು ಭಾವಿಸಲಾದ ಬೆಂಕಿಯನ್ನು ಮತ್ತೆ ಹೊತ್ತಿಸಬಹುದು ಮತ್ತು ಬೆಂಕಿ ಅಪಾಯವನ್ನು ಒಡ್ಡಬಹುದು.

ಕಲ್ಲಿದ್ದಲಿನ ಬೆಂಬೂದಿ
"https://kn.wikipedia.org/w/index.php?title=ಬೆಂಬೂದಿ&oldid=524697" ಇಂದ ಪಡೆಯಲ್ಪಟ್ಟಿದೆ