ಪೃಥ್ವಿ
ನಮೂನೆ ಅಲ್ಪದೂರದ ಖಂಡಾಂತರ ಕ್ಷಿಪಣಿ
ಮೂಲ ಸ್ಥಳ ಭಾರತ
ಕಾರ್ಯನಿರ್ವಹಣಾ ಇತಿಹಾಸ
ಸೇವೆಯಲ್ಲಿ 1994 (ಪೃಥ್ವಿ I)
ಬಳಕೆದಾರ ಭಾರತೀಯ ಸೈನ್ಯ
ಭಾರತೀಯ ವಾಯುಸೇನೆ
ಭಾರತೀಯ ನೌಕಾಸೇನೆ
ನಿರ್ಮಾಣ ಇತಿಹಾಸ
ನಿರ್ಮಾರ್ತೃ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ.(DRDO)
Bharat Dynamics Limited (BDL)
ಉತ್ಪಾದಿತ ಫೆಬ್ರವರಿ 25, 1988 (ಪೃಥ್ವಿ I)
ಜನವರಿ 27, 1996 (ಪೃಥ್ವಿ II)
ಏಪ್ರಿಲ್ 11, 2000 (ಧನುಷ್)
ಜನವರಿ 23, 2004 (ಪೃಥ್ವಿ III)
ವಿವರಗಳು
ಭಾರ 4400 kg (Prithvi I)
4600 kg (Prithvi II)
5600 kg (Prithvi III)
ಉದ್ದ 9 m (Prithvi I)
8.56 m (Prithvi II, Prithvi III)
ವ್ಯಾಸ 110 cm (Prithvi I, Prithvi II)
100cm (Prithvi III)

ಎಂಜಿನ್ Single Stage liquid fuel dual motor(Prithvi I, Prithvi II,
Single Stage Solid Motor (Prithvi III)
ಕಾರ್ಯವ್ಯಾಪ್ತಿ 150 km (Prithvi I)
250 km (Prithvi II)
350 - 600 km (Prithvi III)
ಮಾರ್ಗದರ್ಶಕ
ವ್ಯವಸ್ಥೆ
strap-down inertial guidance
ಉಡ್ಡಯನ ನೌಕೆ 8 x 8 Tatra Transporter Erector Launcher

ಪೃಥ್ವಿ ೨ ಕ್ಷಿಪಣಿ ಬದಲಾಯಿಸಿ

  • ಕ್ಷಿಪಣಿಯು ಯಾವುದೇ ರೀತಿಯಲ್ಲಿ) ಚಿಮ್ಮಿದ ವಸ್ತು ಯಾ ಚಿಮ್ಮಿದ ಅಸ್ತ್ರ. ಅಗ್ನಿ ಮತ್ತು ಪೃಥ್ವಿ ಈ ಬಗೆಯ ರಕ್ಷಣಾ ಅಸ್ತ್ರಗಳು. ಪೃಥ್ವಿ (ಸಂಸ್ಕೃತ: pṛthvī "ಭೂಮಿ") ಒಂದು ಯುದ್ಧತಂತ್ರದ ಭೂ-ಮೇಲ್ಮೈಯಿಂದ ಮೇಲ್ಮೈ ಗುರಿಗೆ ಉಡಾಯಿಸುವ ಕ್ಷಿಪಣಿ. ಇದು ಸಣ್ಣ ಶ್ರೇಣಿಯ ಖಂಡಾಂತರ ಕ್ಷಿಪಣಿ (SRBM) ಇಂಟಿಗ್ರೇಟೆಡ್ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದ (IGMDP) ಅಡಿಯಲ್ಲಿ ಭಾರತದ ಡಿಆರ್ಡಿಒ [The Defence Research and Development Organisation (DRDO)] ಅಭಿವೃದ್ಧಿ ಪಡಿಸಿದೆ. ಇದು ಭಾರತ ವ್ಯೂಹಾತ್ಮಕ ಪಡೆಗಳ ಕಮಾಂಡ್‍ಗೆ ನಿಯೋಜಿಸಲಾಗಿದೆ.[೧]
  • ಅಗ್ನಿ-೧ (ಕ್ಷಿಪಣಿ) ಭಾರತದ ರಕ್ಷಣಾ ವ್ಯವಸ್ಥೆಯ ಭಾಗವಾಗಿರುವ ಇಂಧನದಿಂದ ಚಿಮ್ಮಿ ನೂರಾರು ಕಿಲೋಮೀಟರು ದೂರ ಸಿಡಿತಲೆ ಯಾ ಬಾಂಬನ್ನು, ಅಣು ಬಾಂಬನ್ನು ಕೂಡಾ ಹೊತ್ತೊಯ್ಯಬಲ್ಲ ದೂರಗಾಮಿ ಅಸ್ತ್ರ. ಇದರ ದೂರಗಾಮಿತ್ವ ಗಾತ್ರಗಳಿಗೆ ಅನುಸರಿಸಿ ಅಗ್ನಿ ೧ - ೨ - ೩ - ೪ - ೫ಎಂದು ಹೆಸರು ಕೊಟ್ಟಿದೆ. ಇದೇ ರೀತಿ ರಕ್ಷಣಾ ಮತ್ತು ಧಾಳಿ ಆದ ಅಸ್ತ್ರಗಳೂ ಪೃಥ್ವಿ ಕ್ಷಿಪಣಿಗಳನ್ನೂ ಭಾರತದ ಸೈನ್ಯ ಹೊಂದಿದೆ.

ಪೃಥ್ವಿ-೨ ಪರಿಕ್ಷಾ ಪ್ರಯೋಗ ಬದಲಾಯಿಸಿ

  • 22 Nov, 2016
  • 350 ಕಿ.ಮೀ. ಭೂಮಿಯಿಂದ ತಲುಪಬಲ್ಲ ಗುರಿಯ ದೂರ 500-1000 ಕೆ.ಜಿ. ತೂಕ ಹೊರಬಲ್ಲ ಸಾಮರ್ಥ್ಯ ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯವುಳ್ಳ ಪೃಥ್ವಿ–2 ಕ್ಷಿಪಣಿಯ ಪರೀಕ್ಷೆ ಸೋಮವಾರ ಯಶಸ್ವಿಯಾಗಿದೆ. ಬೆಳಿಗ್ಗೆ 9.35ಕ್ಕೆ ಒಡಿಶಾದ ಚಂಡೀಪುರದಲ್ಲಿ ಪರೀಕ್ಷಾರ್ಥ ಉಡಾವಣೆ ವ್ಯಾಪ್ತಿಯ (ಐಟಿಆರ್‌) ಸಂಚಾರಿ ಉಡಾವಣಾ ವಿಭಾಗ 3ರಿಂದ ಕ್ಷಿಪಣಿ ಉಡಾವಣೆಗೊಂಡಿದೆ.ಸ್ವದೇಶಿ ನಿರ್ಮಿತ ಅಣ್ವಸ್ತ್ರ ಸಾಮರ್ಥ್ಯವುಳ್ಳ ಪೃಥ್ವಿ–2 ಕ್ಷಿಪಣಿಯ ಪರೀಕ್ಷೆ ಸೋಮವಾರ ಯಶಸ್ವಿಯಾಗಿದೆ. ಬೆಳಿಗ್ಗೆ 9.35ಕ್ಕೆ ಒಡಿಶಾದ ಚಂಡೀಪುರದಲ್ಲಿ ಪರೀಕ್ಷಾರ್ಥ ಉಡಾವಣೆ ವ್ಯಾಪ್ತಿಯ (ಐಟಿಆರ್‌) ಸಂಚಾರಿ ಉಡಾವಣಾ ವಿಭಾಗ 3ರಿಂದ ಕ್ಷಿಪಣಿ ಉಡಾವಣೆಗೊಂಡಿದೆ.
  • ಕ್ಷಿಪಣಿ ನಿಯಂತ್ರಿತ ಪಥದಲ್ಲಿ ಗುರಿ ತಲುಪಲು ಸುಧಾರಿತ ಮಾರ್ಗದರ್ಶಿ ವ್ಯವಸ್ಥೆ ಬಳಸಲಾಗುತ್ತದೆ ಎಂದು ರಕ್ಷಣಾ ವಿಜ್ಞಾನಿಯೊಬ್ಬರು ತಿಳಿಸಿದ್ದಾರೆ.

ನೋಡಿ ಬದಲಾಯಿಸಿ

  • ಅಗ್ನಿ-೧ ಅಗ್ನಿ-೨ ಅಗ್ನಿ-೩ ಅಗ್ನಿ-೪ ಅಗ್ನಿ-೫ ಪೃಥ್ವಿ-೧ ಪೃಥ್ವಿ-೨ ದೂರಗಾಮಿ ಪ್ರಕ್ಷೇಪಕ ಕ್ಷಿಪಣಿಗಳು: ಕಿರುವ್ಯಾಪ್ತಿ ಕ್ಷಿಪಣಿಗಳು : ಸಾಗರಿಕ ಕ್ಷಿಪಣಿ

ಉಲ್ಲೇಖ ಬದಲಾಯಿಸಿ

  1. India successfully test fires indigenously developed Prithvi-II missile