ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದು ದಿಕ್ಕು ಮೂಡಣ . ಸೂರ್ಯ ಹುಟ್ಟುವ ದಿಕ್ಕು.
ಹಿಂದೂ ಧರ್ಮದ ಪ್ರಕಾರ ಸೂರ್ಯ ಈ ದಿಕ್ಕಿನ ಅಧಿಪತಿ.