ನಿರ್ವಾತ:ಎಂದರೆ ಯಾವುದೇ ವಸ್ತು ಇರದ ಅವಕಾಶ(space).ವಾಸ್ತವದಲ್ಲಿ ಸಂಪೂರ್ಣ ನಿರ್ವಾತ ಎಂಬುದಿಲ್ಲ. ಏಕೆಂದರೆ ಯಾವುದೇ ಅವಕಾಶದಿಂದ ವಾಯುವಿನ ಎಲ್ಲಾ ಅಣುಗಳನ್ನು ತೆಗೆಯಲು ಸಾದ್ಯವಾಗಿಲ್ಲ.ಆದುದರಿಂದ ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗೆ ವಾತಾವರಣದ ಒತ್ತಡದಿಂದ ಕಡಿಮೆ ಒತ್ತಡದ ಮುಚ್ಚಿದ ಅವಕಾಶ(enclosed space)ಗಳನ್ನು ನಿರ್ವಾತ ಪ್ರದೇಶ ಎನ್ನಬಹುದು.

ನಿರ್ವಾತ ಪಂಪು
"https://kn.wikipedia.org/w/index.php?title=ನಿರ್ವಾತ&oldid=319281" ಇಂದ ಪಡೆಯಲ್ಪಟ್ಟಿದೆ