ನಾಯನಾರರು[೧] ಕ್ರಿ.ಶ. ಐದನೇ ಮತ್ತು ಹತ್ತನೇ ಶತಮಾನಗಳ ನಡುವೆ ತಮಿಳುನಾಡಿನಲ್ಲಿ ಸಕ್ರಿಯರಾಗಿದ್ದ ಶಿವನ ಭಕ್ತಿ ಸಂತ ಕವಿಗಳಾಗಿದ್ದರು. ತಮಿಳು ಶೈವ ಸಂತಚರಿತೆ ಪೆರಿಯ ಪುರಾಣಮ್ ಅರವತ್ತುಮೂರು ನಾಯನಾರರಲ್ಲಿ ಪ್ರತಿಯೊಬ್ಬರ ಇತಿಹಾಸ ಮತ್ತು ಒಂಬತ್ತು ತೋಕೈ ಅಡಿಯಾರರ ಇತಿಹಾಸವನ್ನು ವಿವರಿಸುತ್ತದೆ[೨]. ಸುಂದರರ್‌ನ ಎಂಟನೇ-ಶತಮಾನದ ಕೃತಿ ತಿರುಕೊಂಡರ್ ತೋಗೈ ೬೦ ಶೈವ ಸಂತರನ್ನು ಪಟ್ಟಿಮಾಡುತ್ತದೆ ಆದರೆ ಅವರಿಗೆ ಸಂಬಂಧಿಸಿದ ಯಾವುದೇ ದಂತಕಥೆಗಳನ್ನು ನೀಡುವುದಿಲ್ಲ.[೩]

ನಾಲ್ವರರು

೧೦ ನೇ ಶತಮಾನದಲ್ಲಿ, ರಾಜ ರಾಜ ಚೋಳನು ತನ್ನ ಆಸ್ಥಾನದಲ್ಲಿ ಸ್ತೋತ್ರಗಳನ್ನು ಆಯ್ದ ಕೇಳಿದ ನಂತರ ತೆವೆರಂ ಸಾಹಿತ್ಯವನ್ನು ಸಂಗ್ರಹಿಸಿದ. ಅವರ ಪಾದ್ರಿ ನಾಂಬಿಯಾಂದಾರ್ ನಂಬಿ ತಿರುಮುರೈ ಎಂಬ ಪರಿಮಾಣಗಳ ಸರಣಿ ಒಳಗೆ ಶ್ಲೋಕಗಳು ಸೇರಿಸಲು ಆರಂಭಮಾಡಿದ. ಅವರು ತೆವೆರಂ ಎಂಬ ಮೊದಲ ಏಳು ಪುಸ್ತಕಗಳ ಮೂರು ಸಂತ ಕವಿಗಳಾದ ಸಾಂಬಾಂದರ್ , ಅಪ್ಪರ್ ಮತ್ತು ಸುಂದರ್‍ರ ಶ್ಲೋಕಗಳನ್ನು ಸೇರಿಸಲಾಯಿತು.


ಉಲ್ಲೇಖ ಬದಲಾಯಿಸಿ

  1. http://www.dlshq.org/download/nayanar.htm
  2. https://www.quora.com/Who-were-nayanars
  3. http://allsaivism.com/articles/nayanars.aspx