ತಾಪತ್ರಯ ಶಬ್ದವು ಹಿಂದೂ ತತ್ವಶಾಸ್ತ್ರದಲ್ಲಿ ಗುರುತಿಸಲಾದ ತಾಪದ (ಅಕ್ಷರಶಃ, ಶಾಖ ಅಥವಾ ವೇದನೆ) ಮೂರು ಮೂಲಗಳನ್ನು ಸೂಚಿಸುತ್ತದೆ:

  1. ಅಧ್ಯಾತ್ಮಿಕ — ರೋಗಗಳಂತಹ ಆಂತರಿಕ ಅಂಶಗಳಿಂದ ಉಂಟಾದ ತೊಂದರೆ
  2. ಆದಿಭೌತಿಕ — ಭೂಕಂಪ ಇತ್ಯಾದಿಗಳಂತಹ ಭೌತಿಕ ಶಕ್ತಿಗಳಿಂದ ಉಂಟಾದ ತೊಂದರೆ.
  3. ಆದಿದೈವಿಕ — ಕರ್ಮ ಸಂಬಂಧಿ ಅಂಶಗಳಿಂದ ಉಂಟಾದ ತೊಂದರೆ
"https://kn.wikipedia.org/w/index.php?title=ತಾಪತ್ರಯ&oldid=996340" ಇಂದ ಪಡೆಯಲ್ಪಟ್ಟಿದೆ