ಡೆನ್ನಿಸ್ ಮ್ಯಕ್‌ಅಲಿಸ್ಟೈರ್ ರಿಚಿ ( ೯ ಸೆಪ್ಟೆಂಬರ್ ೧೯೪೧ - ೮ ಅಕ್ಟೋಬರ್ ೨೦೧೧ ) ಅಮೇರಿಕಾದ ಗಣಕ ವಿಜ್ಞಾನಿ. ಇವರು ಸಿ ಕ್ರಮವಿಧಿ ಭಾಷೆಯ ಅಭಿವೃದ್ಧಿ , ಮಲ್ಟಿಕ್ಸ್ ಮತ್ತು ಯುನಿಕ್ಸ್ ಕಾರ್ಯಕಾರಿ ವ್ಯವಸ್ಥೆಗಳು ಮತ್ತು ಇತರ ಕ್ರಮವಿಧಿ ಭಾಷೆಗಳ ಮೇಲಿನ ತಮ್ಮ ಪ್ರಭಾವಕ್ಕಾಗಿ ಪ್ರಸಿದ್ಧರಾಗಿದ್ದಾರೆ[೧]. ಇವರು ಲ್ಯೂಸೆಂಟ್ ಟೆಕ್ನಾಲಜೀಸ್ ಸಿಸ್ಟಂ ಸಾಫ್ಟ್‌ವೇರ್‌ನ ಸಂಶೋಧನಾ ವಿಭಾಗದ ಮುಖ್ಯಸ್ಥರಾಗಿ ೨೦೦೭ರಲ್ಲಿ ನಿವೃತ್ತರಾದರು.

ಡೆನ್ನಿಸ್ ಮ್ಯಕ್‌ಅಲಿಸ್ಟೈರ್ ರಿಚಿ
ಜನನ(೧೯೪೧-೦೯-೦೯)೯ ಸೆಪ್ಟೆಂಬರ್ ೧೯೪೧
ಬ್ರಾಂನ್ಕ್ಸ್‌ವಿಲ್ಲೆ, ನ್ಯೂಯಾರ್ಕ್, ಅಮೇರಿಕ ಸಂಯುಕ್ತ ಸಂಸ್ಥಾನ
ಮರಣOctober 12, 2011(2011-10-12) (aged 70)
Berkeley Heights, New Jersey, US
ಕಾರ್ಯಕ್ಷೇತ್ರಗಣಕ ವಿಜ್ಞಾನ
ಸಂಸ್ಥೆಗಳುLucent Technologies
Bell Labs
ಅಭ್ಯಸಿಸಿದ ವಿದ್ಯಾಪೀಠಹಾರ್ವರ್ಡ್ ವಿಶ್ವವಿದ್ಯಾನಿಲಯ
ಪ್ರಸಿದ್ಧಿಗೆ ಕಾರಣಆಲ್ಟ್ರಾನ್ (ALTRAN)
ಬಿ
ಬಿಸಿಪಿಎಲ್ (BCPL)
ಸಿ
ಮಲ್ಟಿಕ್ಸ್
ಯುನಿಕ್ಸ್
ಗಮನಾರ್ಹ ಪ್ರಶಸ್ತಿಗಳುಟರ್ನಿಂಗ್ ಪುರಸ್ಕಾರ
National Medal of Technology

ಉಲ್ಲೇಖಗಳು ಬದಲಾಯಿಸಿ