ಜೀವಕ್ಕೆ ಜೀವ

ಕನ್ನಡದ ಒಂದು ಚಲನಚಿತ್ರ

ಜೀವಕ್ಕೆ ಜೀವ , ಕೆ.ಎಸ್.ಆರ್.ದಾಸ್ ನಿರ್ದೇಶನ ಮತ್ತು ಎಸ್.ವಿ.ಶ್ರೀಕಾಂತ್ ನಿರ್ಮಾಪಣ ಮಾಡಿರುವ ೧೯೮೧ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ರಾಜನ್-ನಾಗೇಂದ್ರ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ಸರಿತಾ ಮತ್ತು ಅನಂತನಾಗ್ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.[೧][೨]

ಜೀವಕ್ಕೆ ಜೀವ
ಜೀವಕ್ಕೆ ಜೀವ
ನಿರ್ದೇಶನಕೆ.ಎಸ್.ಆರ್.ದಾಸ್
ನಿರ್ಮಾಪಕಎಸ್.ವಿ.ಶ್ರೀಕಾಂತ್
ಪಾತ್ರವರ್ಗಶಂಕರನಾಗ್ , ಅನಂತನಾಗ್, ಸರಿತಾ, ಪಂಡರೀಬಾಯಿ, ಸಂಪತ್, ವಜ್ರಮುನಿ, ಬಾಲಕೃಷ್ಣ, ದ್ವಾರಕೀಶ್
ಸಂಗೀತರಾಜನ್-ನಾಗೇಂದ್ರ
ಛಾಯಾಗ್ರಹಣವಿ.ಕೆ.ಕಣ್ಣನ್
ಬಿಡುಗಡೆಯಾಗಿದ್ದು೧೯೮೧

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ಶಂಕರನಾಗ್ , ಅನಂತನಾಗ್
  • ನಾಯಕಿ(ಯರು) = ಸರಿತಾ
  • ಪಂಡರೀಬಾಯಿ
  • ಸಂಪತ್
  • ವಜ್ರಮುನಿ
  • ಬಾಲಕೃಷ್ಣ
  • ದ್ವಾರಕೀಶ್

ಹಾಡಗಳು ಬದಲಾಯಿಸಿ

ಕ್ರಮ ಸಂಖ್ಯೆ ಹಾಡು ಗಾಯಕರು
1 ಇಲ್ಲೇ ಹಾಡಲಿ ಇಲ್ಲೇ ಎಸ್.ಪಿ.ಬಾಲಸುಬ್ರಹ್ಮಣ್ಯಂ
2 ತಂಗಾಳಿ ಬೀಸಿದೆ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್. ಜಾನಕಿ
3 ತಾನ ತಂದನಾ ಜೋಡಿ ಆದೆ ನಾ ಎಸ್.ಪಿ.ಬಾಲಸುಬ್ರಹ್ಮಣ್ಯಂ,ಎಸ್.ಪಿ.ಶೈಲಾಜ
4 ಮಧುರ ಮಧುರ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್. ಜಾನಕಿ
5 ಪ್ರೀತಿ ಮಾಡಬೇಕು ಎಸ್.ಪಿ.ಬಾಲಸುಬ್ರಹ್ಮಣ್ಯಂ

ಉಲ್ಲೇಖಗಳು ಬದಲಾಯಿಸಿ

  1. http://chiloka.com/movie/jeevakke-jeeva-1981
  2. https://kannadamoviesinfo.wordpress.com/2013/05/06/jeevakke-jeeva-1981/