ಕ್ಯಾಂಪ್ ಬೆಲ್ ಕೊಲ್ಲಿ ರಾಷ್ಟ್ರೀಯ ಉದ್ಯಾನ

ಕ್ಯಾಂಪ್ ಬೆಲ್ ಕೊಲ್ಲಿ ರಾಷ್ಟ್ರೀಯ ಉದ್ಯಾನವು ಭಾರತಅಂಡಮಾನ್ ಮತ್ತು ನಿಕೊಬಾರ್ ದ್ವೀಪಗಳಲ್ಲಿದೆ.ಇದು ನಿಕೋಬಾರ್ ದ್ವೀಪಗಳ ದೊಡ್ಡ ದ್ವೀಪವಾದ ಗ್ರೇಟ್ ನಿಕೋಬಾರ್ ದ್ವೀಪದಲ್ಲಿದೆ.ಸುಮಾರು ೪೨೪ ಚದರ ಕಿ.ಮೀ ವ್ಯಾಪಿಸಿರುವ ಇದನ್ನು ೧೯೯೨ರಲ್ಲಿ ರಾಷ್ಟ್ರೀಯ ಉದ್ಯಾನವನ್ನಾಗಿ ಘೋಷಿಸಲಾಯಿತು.