ಕಾರ್ಲ್ ಗಸ್ಟಾಫ್ ವೆರ್ನರ್ ವಾನ್

ಕಾರ್ಲ್ ಗಸ್ಟಾಫ್ ವೆರ್ನರ್ ವಾನ್(6 ಜುಲೈ 1859 – 20 ಮೇ 1940) ಸ್ವೀಡನ್ ದೇಶದ ಕವಿ,ಕಾದಂಬರಿಕಾರ. ಇವರು ೧೯೧೬ರ ಸಾಹಿತ್ಯ ಕ್ಷೇತ್ರದ ನೋಬೆಲ್ ಪ್ರಶಸ್ತಿ ವಿಜೇತರು.ಇವರು ೧೯೧೨ರಿಂದ ಸ್ವೀಡಿಷ್ ಆಕಾಡೆಮಿಯ ಸದಸ್ಯರಾಗಿದ್ದರು.ಇವರ ಕವನಗಳು ಜೀವನ ಪ್ರೀತಿಯಿಂದ ಕೂಡಿದ್ದು ಸ್ವೀಡನ್ ದೇಶದ ಚರಿತ್ರೆ ಮತ್ತು ಪ್ರಕೃತಿ ಸೌಂದರ್ಯದ ಬಗೆಗಿನ ಕವಿಯ ಪ್ರೀತಿಯಿಂದ ತುಂಬಿದೆ.

ಕಾರ್ಲ್ ಗಸ್ಟಾಫ್ ವೆರ್ನರ್ ವಾನ್
Portrait by Johan Krouthén, 1931
ಜನನCarl Gustaf Verner von Heidenstam
(೧೮೫೯-೦೭-೦೬)೬ ಜುಲೈ ೧೮೫೯
Olshammar, Örebro County, Sweden
ಮರಣ20 May 1940(1940-05-20) (aged 80)
Övralid, Östergötland, Sweden
ವೃತ್ತಿಕವಿ,ಕಾದಂಬರಿಕಾರ
ರಾಷ್ಟ್ರೀಯತೆSwedish
ಪ್ರಮುಖ ಪ್ರಶಸ್ತಿ(ಗಳು)Nobel Prize in Literature
1916
ಬಾಳ ಸಂಗಾತಿEmilia Uggla (m. 1880, d. 1893); Olga Wiberg (m. 1893, div.); Greta Sjöberg (m. 1900, div.)
ಸಂಬಂಧಿಗಳುGustaf von Heidenstam (father)

ಬಾಹ್ಯ ಸಂಪರ್ಕಗಳು ಬದಲಾಯಿಸಿ