ಕಲ್ಲು ವೀಣೆ ನುಡಿಯಿತು

ಕನ್ನಡದ ಒಂದು ಚಲನಚಿತ್ರ

ಕಲ್ಲು ವೀಣೆ ನುಡಿಯಿತು , ಕೆ.ಎಸ್.ಪ್ರಕಾಶರಾವ್ ನಿರ್ದೇಶನ ಮತ್ತು ಸತ್ಯನಾರಾಯಣ ನಿರ್ಮಾಪಣ ಮಾಡಿರುವ ೧೯೮೩ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ,ಆರತಿ ಮತ್ತು ಪದ್ಮಪಿಯ' ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ಕಲ್ಲು ವೀಣೆ ನುಡಿಯಿತು
ಕಲ್ಲು ವೀಣೆ ನುಡಿಯಿತು
ನಿರ್ದೇಶನತಿಪಟೂರು ರಘು
ನಿರ್ಮಾಪಕಕಲ್ಪನಾ ಪಾಂಡು
ಪಾತ್ರವರ್ಗವಿಷ್ಣುವರ್ಧನ್ , ಆರತಿ, ಪದ್ಮಪಿಯ, ಜಯಂತಿ, ದಿನೇಶ್, ಶಶಿಕಲಾ
ಸಂಗೀತಎಂ.ರಂಗರಾವ್
ಛಾಯಾಗ್ರಹಣಬೆಂಜಮಿನ್
ಬಿಡುಗಡೆಯಾಗಿದ್ದು೧೯೮೩
ಚಿತ್ರ ನಿರ್ಮಾಣ ಸಂಸ್ಥೆತ್ರಿಪುರ ಆರ್ಟ್ ಪ್ರೊಡಕ್ಷನ್ಸ್

ಕಲ್ಲು ವೀಣೆ ನುಡಿಯಿತು , ತಿಪಟೂರು ರಘು ನಿರ್ದೇಶನ ಮತ್ತು ಕಲ್ಪನಾ ಪಾಂಡು ನಿರ್ಮಾಪಣ ಮಾಡಿರುವ ೧೯೮೩ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಂ.ರಂಗರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ವಿಷ್ಣುವರ್ಧನ್ ,ಆರತಿ ಮತ್ತು ಪದ್ಮಪಿಯ' ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ[೧][೨].

ಪಾತ್ರವರ್ಗ ಬದಲಾಯಿಸಿ

  • ನಾಯಕ(ರು) = ವಿಷ್ಣುವರ್ಧನ್
  • ನಾಯಕಿ(ಯರು) = ಆರತಿ , ಪದ್ಮಪಿಯ
  • ಜಯಂತಿ
  • ದಿನೇಶ್
  • ಶಶಿಕಲಾ

ಉಲ್ಲೇಖಗಳು ಬದಲಾಯಿಸಿ



  1. http://www.kannadastore.com/kallu-veene-nudiyitu-1983-p-2011.html
  2. http://chiloka.com/movie/kalluveene-nudiyithu-1983