ಕಫಹಾರಿಯು ಗಟ್ಟಿಯಾದ ಲೋಳೆಯನ್ನು ಕರಗಿಸುವ ಯಾವುದೇ ವಸ್ತು ಮತ್ತು ಸಾಮಾನ್ಯವಾಗಿ ಉಸಿರಾಟದ ತೊಂದರೆಗಳನ್ನು ಉಪಶಮನ ಮಾಡಲು ನೆರವಾಗಲು ಬಳಸಲ್ಪಡುತ್ತದೆ. ಅದು ಗ್ಲೈಕೋಸ್ಅಮೀನೋಗ್ಲೈಕ್ಯಾನ್‌ಗಳ ಜಲ ವಿಶ್ಲೇಷಣ ಮಾಡುವುದರ ಮೂಲಕ, ಅಂದರೆ ಮ್ಯೂಸಿನ್ ಅನ್ನು ಹೊಂದಿರುವ ಶರೀರದ ರಸಗಳು/ಅಂಶಗಳ ಸ್ನಿಗ್ಧತೆಯನ್ನು ನಾಶಮಾಡಿ ಅಥವಾ ಕಡಿಮೆಮಾಡಿ ಉಪಶಮನ ಮಾಡುತ್ತದೆ. ಶ್ವಾಸಕೋಶಗಳಲ್ಲಿ ಲೋಳೆಯುಳ್ಳ ರಸಗಳ ಸ್ನಿಗ್ಧತೆಯು ಮ್ಯೂಕೋಪ್ರೋಟೀನ್, ಈ ಸ್ಥೂಲಾಣುಗಳು ಮತ್ತು ಡಿಎನ್ಎಯ ನಡುವಿನ ಡೈಸಲ್ಫೈಡ್ ಬಂಧನಗಳ ಇರುವಿಕೆಯ ಸಾಂದ್ರತೆಗಳ ಮೇಲೆ ಅವಲಂಬಿಸಿದೆ.



"https://kn.wikipedia.org/w/index.php?title=ಕಫಹಾರಿ&oldid=319732" ಇಂದ ಪಡೆಯಲ್ಪಟ್ಟಿದೆ