ಎಫ್ ಎಮ್ ರೇಡಿಯೋ ಚಾನಲುಗಳು - ಸೀಮಿತ ಪ್ರದೇಶದ ಜನರ ಅಭಿರುಚಿ- ಸಂಸ್ಕೃತಿ ಇವೇ ಮುಖ್ಯ, ಇಲ್ಲಿ. ಹಲವಾರು ಖಾಸಗೀ ಸಂಸ್ಥೆಗಳು ದೇಶದಾದ್ಯಂತ fm ರೇಡಿಯೋ channel ಗಳನ್ನ ಆರಂಭಿಸಿವೆ.AIR ಕೂಡ ವಿವಿಧ ಭಾರತಿ ನ fm ಮಾಡಿದೆ. ಮತ್ತೂ ಕೆಲ ಕೇಂದ್ರಗಳನ್ನ ಸ್ಥಾಪಿಸಿವೆ.

ಪ್ರಸಾರಣ ವ್ಯಾಪ್ತಿ ಬದಲಾಯಿಸಿ

ಎಫ್ ಎಮ್ ಚಾನಲುಗಳು ಕೇವಲ ೨೦೦ ಕಿಲೋಮೀಟರು ಮತ್ತು ಅದಕ್ಕೂ ಕಡಿಮೆ ವ್ಯಾಪ್ತಿಗಷ್ಟೆ ಸೀಮಿತ.

ದೇಯ ಬದಲಾಯಿಸಿ

ಸಂಗೀತವೇ ಈ ಎಲ್ಲ ಎಫ್ ಎಮ್ ಕೇಂದ್ರಗಳ ಬಂಡವಾಳ. ಚಿತ್ರಗೀತೆಗಳಿಗೆ ಮೊದಲ ಪ್ರಾಶಸ್ತ್ಯ. ಕೇಳುಗರ ಒಳಗೊಳ್ಳುವಿಕೆ, ಸಂವಾದ, ಚರ್ಚೆಗಳು, ಅವರಿಗಿಷ್ಟವಾದ ಹಾಡುಗಳ ಪ್ರಸಾರ ಎಲ್ಲ ಎಫ್ ಎಮ್ ಚಾನಲುಗಳ ಮೆನು!

ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ ಬದಲಾಯಿಸಿ

ಬೆಂಗಳೂರೊಂದರಲ್ಲೆ ಇವತ್ತಿಗೆ,೧೧ ಎಫ್ಎಮ್ ಚಾನಲುಗಳಿವೆ.ಸರ್ಕಾರಿ ಸ್ವಾಮ್ಯದ ೨ ಚಾನಲುಗಳಿವೆ.ದೇಶದ ಮೊದಲ ಖಾಸಗಿ ಎಫ್. ಎಮ್. ರೇಡಿಯೋ - ರೇಡಿಯೋ ಸಿಟಿ ಪ್ರಾರಂಭವಾಗಿದ್ದು ಬೆಂಗಳೂರಲ್ಲಿ.

ಸರ್ಕಾರಿ ಸ್ವಾಮ್ಯದ ಚಾನೆಲ್ಲುಗಳು

  • ಎಫ್ಎಮ್ ರೇನ್ಬೋ ೧೦೧.೩ ಎಫ್ಎಮ್
  • ವಿವಿಧ ಭಾರತಿ ೧೦೨.೯ ಎಫ್ಎಮ್
  • ಗ್ಯಾನವಾಹಿನಿ ೧೦೬.೪ ಎಫ್ಎಮ್

'ಖಾಸಗಿ ಎಫ್ಎಮ್ ಚಾನೆಲ್ಲುಗಳು

ಕರ್ನಾಟಕದ ಮೊಟ್ಟಮೊದಲ ಸಮುದಾಯ ರೇಡಿಯೋಗೆ ಪರವಾನಗಿ ಸಿಕ್ಕಿ ತರಂಗಗಳಲ್ಲಿ ಪ್ರಸಾರವಾದದ್ದು ಇಲ್ಲಿಯೇ. ರೇಡಿಯೋ ಹೆಸರು "ರೇಡಿಯೋ ಆಕ್ಟೀವ್" ತರಂಗ ೧೦೭.೮.ಎಪ್.ಎಮ್

# ರೇಡಿಯೋ ಸ್ಟೇಶನ್ ಕಂಪನಾಂಕ (ಎಫ್ಎಮ್) ಸ್ವಾಮ್ಯದ ಕಂಪನಿ ಸ್ಥಾಪನೆ ಸ್ಥಳ ಪ್ರಸಾರಣ ಸಮಯ ಸಂಗೀತ ಅಂತರ್ಜಾಲ
ರೇಡಿಯೋ ಸಿಟಿ ೯೧.೧ ಖಾಸಗಿ ಮ್ಯುಜಿಕ್ ಬ್ರಾಡಕಾಸ್ಟ ಇಂಡಿಯಾ ಪ್ರಾವೆಟ ಲಿಮಿಟೆಡ್ ಅಗಸ್ಟ ೨೪ ೨೦೦೯ - ೨೪ ಗಂ ಕನ್ನಡ , ಹಿಂದಿ , ಆಂಗ್ಲ www.planetradiocity.com Archived 2009-09-03 ವೇಬ್ಯಾಕ್ ಮೆಷಿನ್ ನಲ್ಲಿ.
ಎಫ್ಎಮ್ ರೇನ್ಬೋ ೧೦೧.೩ ಸರ್ಕಾರಿ ಭಾರತ ಸರ್ಕಾರ ಸಪ್ಟಂಬರ ಅ ೨೦೦೧ - ೨೪ ಗಂ ಕನ್ನಡ www.allindiaradio.org Archived 2005-07-07 ವೇಬ್ಯಾಕ್ ಮೆಷಿನ್ ನಲ್ಲಿ.
ವಿವಿಧ ಭಾರತಿ ೧೦೨.೯ ಸರ್ಕಾರಿ ಭಾರತ ಸರ್ಕಾರ ನವಂಬರ ೧ ೨೦೦೧ - ೧೭ ಗಂ ೬.೦೦ ಇಂದ ೨೩.೦೦ ವರೆಗೆ ಕನ್ನಡ , ಹಿಂದಿ , ಆಂಗ್ಲ www.allindiaradio.org Archived 2005-07-07 ವೇಬ್ಯಾಕ್ ಮೆಷಿನ್ ನಲ್ಲಿ.
ಗ್ಯಾನವಾಹಿನಿ ೧೦೬.೪ ಸರ್ಕಾರಿ ಭಾರತ ಸರ್ಕಾರ (IGNOU) ಜನೆವರಿ ೨೬ ೨೦೦೪ - ೧೦ ಗಂ ೬.೦೦ ಇಂದ ೨೩.೦೦ ವರೆಗೆ ಮತ್ತು ೧೭.೦೦ ಇಂದ ೨೨.೦೦ ವರೆಗೆ ಕನ್ನಡ , ಹಿಂದಿ , ಆಂಗ್ಲ www.iiita.ac.in Archived 2002-11-09 ವೇಬ್ಯಾಕ್ ಮೆಷಿನ್ ನಲ್ಲಿ.
ಅಮೃತವರ್ಷಿನಿ ೧೦೦.೧ ಸರ್ಕಾರಿ ಭಾರತ ಸರ್ಕಾರ ಜೂನ ೨೭ ೨೨೦೭ - ೮ ಗಂ ೬.೦೦ ಇಂದ ೨೩.೦೦ ವರೆಗೆ ಮತ್ತು ೧೮.೦೦ ಇಂದ ೨೨.೦೦ ವರೆಗೆ ಕನ್ನಡ , ಹಿಂದಿ , ಆಂಗ್ಲ www.allindiaradio.org Archived 2009-12-21 ವೇಬ್ಯಾಕ್ ಮೆಷಿನ್ ನಲ್ಲಿ.
ರೇಡಿಯೋ ಮಿರ್ಚಿ ೯೮.೩ ಖಾಸಗಿ ಎಂಟರ್ ಟೆನ್ ಮೆಂಟ ನೆಟ್ ವರ್ಕ ಇಂಡಿಯಾ ಲಿಮೆಟೆಡ್ ಅಗಸ್ಟ ೧ ೨೦೦೬ - ೨೪ ಗಂ ಕನ್ನಡ , ಹಿಂದಿ www.radiomirchi.com
ರೇಡಿಯೋ ಒನ್ ೯೪.೩ ಖಾಸಗಿ ಮಿಡ್-ಡೆ ಗ್ರುಪ ಅಗಸ್ಟ ೧ ೨೦೦೬ - ೨೪ ಗಂ ಕನ್ನಡ , ಹಿಂದಿ , ಆಂಗ್ಲ www.radioone.in
ರೇಡಿಯೋ ಇಂಡಿಗೋ ೯೧.೯ ಖಾಸಗಿ ಇಂಡಿಗೋ ಮಾಸ್ ಕಮ್ಯುನಿಕೆಶನ್ ಲಿಮಿಟೆಡ್ ಸಪ್ಟಂಬರ ೧೯ ೨೦೦೬ - ೨೪ ಗಂ ಆಂಗ್ಲ www.radioindigo.fm Archived 2007-03-20 ವೇಬ್ಯಾಕ್ ಮೆಷಿನ್ ನಲ್ಲಿ.
ಬಿಗ್ ೯೨.೭ ಖಾಸಗಿ ಆಡ್ ಲ್ಯಾಬ್ಸ ಅಕ್ಟೋಬರ ೯ ೨೦೦೬ - ೨೪ ಗಂ ಕನ್ನಡ , ಹಿಂದಿ , ಆಂಗ್ಲ www.Big927fm.com Archived 2019-04-03 ವೇಬ್ಯಾಕ್ ಮೆಷಿನ್ ನಲ್ಲಿ.
೧೦ ರೆಡ್ ಎಫ್ಎಮ್ (ಎಸ್ ಎಫ್ಎಮ್ )* ೯೩.೫ ಖಾಸಗಿ ಕಾಲ್ ರೇಡಿಯೋ ಸನ್ ನೆಟ್ ವರ್ಕ್ ಸೊಉಥ್ ಇಂಡಿಯಾ ಮೆಡಿಯಾ ಹೊಉಸ್ ನವಂಬರ ೬ ೨೦೦೬ - ೨೪ ಗಂ ಕನ್ನಡ , ಹಿಂದಿ , ಆಂಗ್ಲ www.sfm935.in Archived 2007-05-02 at Archive.is
೧೧ ಫೀವರ ೧೦೪ ಖಾಸಗಿ ಹಿಂದುಸ್ಥಾನ ಟೈಮ್ಸ್ ಮತ್ತು ವರ್ಜಿನ್ ರೇಡಿಯೋ ಜನೆವರಿ ೨೨ ೨೨೦೭ - - ೨೪ ಗಂ ಕನ್ನಡ , ಹಿಂದಿ , ಆಂಗ್ಲ www.fever.fm Archived 2023-06-03 ವೇಬ್ಯಾಕ್ ಮೆಷಿನ್ ನಲ್ಲಿ.
೧೨ ರೇಡಿಯೋ ಆಕ್ಟಿವ್ ೯೦.೪ ಖಾಸಗಿ ಜೈನ್ ಗ್ರುಪ್ ಸಮೂಹ ಜೂನ ೨೫ ೨೨೦೭ - - - www.jgi.ac.in Archived 2009-11-25 ವೇಬ್ಯಾಕ್ ಮೆಷಿನ್ ನಲ್ಲಿ.
  1. ಸ್fm -ಹಳೆಯ ಹೆಸರು ಅಗಸ್ಟ ೨೪ ೨೦೦೯ ವರೆಗೆ.
  2. ರೇಡಿಯೋ ಸಿಟಿ- ಹಳೆಯ ಕಂಪನಾಂಕ ೯೧.೦ ಅಕ್ಟೋಬರ ೩೦ ೨೦೦೯ ವರೆಗೆ
  3. gyanvani ಹಳೆಯ ಕಂಪನಾಂಕ ೧೦೭.೬ ಮೆಹರ್ಝ ಜನೆವರಿ ೨೦೦೭ ವರೆಗೆ , ಜನೆವರಿ ೨೦೦೭ ರಿಂದ ೧೦೫.೬ ಮೆಹರ್ಝ ಮಾರ್ಚ್ ೨೦೦೭ ವರೆಗೆ. ಮಾರ್ಚ್ ೨೦೦೭ ರಿಂದ ೧೦೭.೨ ಮೆಹರ್ಝ ಮಾರ್ಚ ೨೦೦೭ ವರೆಗೆ. ಈಗ ಮಾರ್ಚ ೨೦೦೯ ೧೦೬.೪ ಮೆಹರ್ಝ

RJ ರೇಡಿಯೊ ಜಾಕಿ ಬದಲಾಯಿಸಿ