ಊರಿಗೆ ಉಪಕಾರಿ (ಚಲನಚಿತ್ರ)

ಕನ್ನಡದ ಒಂದು ಚಲನಚಿತ್ರ
ಊರಿಗೆ ಉಪಕಾರಿ (ಚಲನಚಿತ್ರ)
ಊರಿಗೆ ಉಪಕಾರಿ
ನಿರ್ದೇಶನಜೋಸೈಮನ್
ನಿರ್ಮಾಪಕಎ.ಆರ್.ರಾಜು
ಪಾತ್ರವರ್ಗವಿಷ್ಣುವರ್ಧನ್ ಪದ್ಮಪ್ರಿಯ ವಜ್ರಮುನಿ, ರಾಜಾಸುಲೋಚನ
ಸಂಗೀತಸತ್ಯಂ
ಛಾಯಾಗ್ರಹಣಹೆಚ್.ಜಿ.ರಾಜು
ಬಿಡುಗಡೆಯಾಗಿದ್ದು೧೯೮೨
ಚಿತ್ರ ನಿರ್ಮಾಣ ಸಂಸ್ಥೆಪ್ರೇಮಾಲಯ ಫಿಲಂಸ್
ಸಾಹಿತ್ಯಆರ್.ಎನ್.ಜಯಗೋಪಾಲ್, ಚಿ.ಉದಯಶಂಕರ್
ಹಿನ್ನೆಲೆ ಗಾಯನಡಾ.ಎಸ್.ಪಿ.ಬಾಲಸುಬ್ರಹ್ಮಣ್ಯಮ್, ಎಸ್.ಜಾನಕಿ