ಆತಂಕ ಶಬ್ದದ ಇತರ ಬಳಕೆಗಳಿಗಾಗಿ ಆತಂಕ (ದ್ವಂದ್ವ ನಿವಾರಣೆ) ನೋಡಿ.

ಆತಂಕವು ಆಂತರಿಕ ಕ್ಷೋಭೆಯ ಒಂದು ಅಹಿತಕರ ಸ್ಥಿತಿ, ಹಲವುವೇಳೆ, ಶತಪಥ ತಿರುಗುವುದು, ದೈಹಿಕ ಬೇನೆಗಳು ಮತ್ತು ಆಲೋಚನೆಗಳಂತಹ ತಳಮಳದ ವರ್ತನೆ ಜೊತೆಗೂಡಿರುತ್ತದೆ. ಅದು, ಸನ್ನಿಹಿತ ಸಾವಿನ ಭಾವನೆಯಂತಹ, ಸಂಭವಿಸುವುದು ಅಸಾಧ್ಯವಾದ ಯಾವುದಾದರ ಬಗ್ಗೆಯೊ ದಿಗಿಲಿನ ವೈಯಕ್ತಿಕ ಅಹಿತಕರ ಭಾವನೆಗಳು. ಆತಂಕ ಮತ್ತು ಭಯ ಒಂದೇ ಅಲ್ಲ, ಭಯದ ಅನುಭವ ವಾಸ್ತವಿಕವಾಗಿ ಬೆದರಿಸುವ ಯಾವುದಾದರ ಬಗ್ಗೆಯೊ ಆದರೆ, ಆತಂಕವು ಅವಾಸ್ತವಿಕ ಭಯ, ಚಿಂತೆ, ಮತ್ತು ಇರುಸುಮುರುಸಿನ ಭಾವನೆ, ಸಾಧಾರಣವಾಗಿ ಸಾಮಾನ್ಯೀಕರಿಸಿದ ಮತ್ತು ಅಕೇಂದ್ರೀಕೃತ.

"https://kn.wikipedia.org/w/index.php?title=ಆತಂಕ&oldid=817120" ಇಂದ ಪಡೆಯಲ್ಪಟ್ಟಿದೆ