ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್ (ಉರ್ದು: محمد اجمل امیر قصاب; ಜನನ ೧೩ ಜುಲೈ ೧೯೮೭) ಪಾಕಿಸ್ತಾನಿ ಮೂಲದ ಮುಸ್ಲಿಮ್ ಭಯೋತ್ಪಾದಕ. ಈತ ೨೦೦೮ರ ಮುಂಬಯಿ ದಾಳಿಯಲ್ಲಿ ಪಾಲ್ಗೊಂಡಿದ್ದನು.[೨][೩] ಈತನು ಪೋಲೀಸರ ಕೈಗೆ ಜೀವಂತವಾಗಿ ಸಿಕ್ಕಿಬಿದ್ದ ಒಬ್ಬನೇ ಆಕ್ರಮಣಕಾರ. ಮೊದಲು ಪಾಕಿಸ್ಥ್ಹಾನದ ಸರ್ಕಾರ ಈತ ಪಾಕಿಸ್ಥ್ಹಾನದವನೇ ಅಲ್ಲ ಎಂದು ಪ್ರತಿಪಾತಿದಿಸಿತು. ನಂತರ ಜನವರಿ ೨೦೦೯ ರಲ್ಲಿ ಈತ ಪಾಕಿಸ್ಥ್ಹಾನದ ಪ್ರಜೆ ಎಂದು ಅಧಿಕೃತವಾಗಿ ಒಪ್ಪಿತು. ಮೇ ೬ ೨೦೧೦ರಂದು ಭಾರತದ ನ್ಯಾಯಾಲಯವು ಈತನಿಗೆ ಗಲ್ಲು ಶಿಕ್ಷೆಯನ್ನು ವಿಧಿಸಿತು. ನವೆಂಬರ್ ೨೧ ೨೦೧೨ ರಲ್ಲಿ ಈತನನ್ನು ಪುಣೆಯರವಾಡ ಜೈಲಿನಲ್ಲಿ ಗಲ್ಲಿಗೇರಿಸಲಾಯಿತು. ಈತನ ಮೃತ ದೇಹವನ್ನು ಮುಸ್ಲಿಂ ಪದ್ದತಿಯ ಪ್ರಕಾರ ಸಂಸ್ಕಾರ ಮಾಡಲಾಯಿತು.

ಮೊಹಮ್ಮದ್ ಅಜ್ಮಲ್ ಅಮೀರ್ ಕಸಬ್
Born (1987-07-13) ೧೩ ಜುಲೈ ೧೯೮೭ (ವಯಸ್ಸು ೩೬)[೧]
Nationalityಪಾಕಿಸ್ತಾನಿ
Known for೨೦೦೮ರ ಮುಂಬಯಿ ದಾಳಿಯಲ್ಲಿ ಆಕ್ರಮಣಕಾರ
Criminal charge(s)Murder
conspiracy
waging war on India
possessing explosives
Criminal penaltyDeath sentence
Criminal statusImprisoned

ಇದನ್ನೂ ನೋಡಿ ಬದಲಾಯಿಸಿ

ಉಲ್ಲೇಖಗಳು ಬದಲಾಯಿಸಿ

  1. Swami, Praveen (2 December 2008). "A journey into the Lashkar". ದಿ ಹಿಂದೂ. Archived from the original on 2008-12-05. Retrieved 2008-12-05.
  2. "Planned 9/11 at Taj: Caught Terrorist". Zee News. 2008-11-29. Archived from the original on 2008-12-25. Retrieved 2010-05-06.
  3. "'Please give me saline'". Bangalore Mirror. 2008-11-29. Archived from the original on 2009-03-02. Retrieved 2010-05-06.