ಅಕ್ಸಮ್ ಸಾಮ್ರಾಜ್ಯ

'ಅಕ್ಸಮ್ ಸಾಮ್ರಾಜ್ಯ' ಆಫ್ರಿಕ ಖಂಡದ ಪ್ರಮುಖ ಹಾಗೂ ಶಕ್ತಿಶಾಲಿ ಸಾಮ್ರಾಜ್ಯವಾಗಿತ್ತು.ಇದು ಈಗಿನ ಇಥಿಯೋಪಿಯಾ ದೇಶದಲ್ಲಿತ್ತು.ಇದು ಕ್ರಿಸ್ತಪೂರ್ವ ೫೦ ನೆಯ ಸುಮಾರಿಗೆ ಪ್ರಸಿದ್ಧಿಗೆ ಬಂದು ಮುಂದಿನ ೬೦೦ ರಿಂದ ೭೦೦ ವರ್ಷಗಳ ಕಾಲ ಪ್ರಭಾವಶಾಲಿಯಾಗಿತ್ತು.ಕೆಂಪು ಸಮುದ್ರದ ಬಂದರಿನಿಂದ ಪ್ರಾಚೀನ ಕಾಲದ ಎಲ್ಲಾ ಪ್ರಮುಖ ದೇಶಗಳೊಂದಿಗೆ ವ್ಯಾಪಾರ ಸಂಬಂದವನ್ನು ಹೊಂದಿತ್ತು.

ಅಕ್ಸಮ್ ರಾಜ್ಯದ ಅರಮನೆಯ ಉಳಿಕೆ.

ಬಾಹ್ಯ ಕೊಂಡಿಗಳು ಬದಲಾಯಿಸಿ