ಅಕ್ಟೋಬರ್ ೧೮

ದಿನಾಂಕ

ಅಕ್ಟೋಬರ್ ೧೮ - ಅಕ್ಟೋಬರ್ ತಿಂಗಳ ಹದಿನೆಂಟನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೨೯೧ನೇ (ಅಧಿಕ ವರ್ಷದಲ್ಲಿ ೨೯೨ನೇ) ದಿನ. ಈ ದಿನದ ನಂತರ ವರ್ಷದಲ್ಲಿ ೭೪ ದಿನಗಳಿರುತ್ತವೆ. ಅಕ್ಟೋಬರ್ ೨೦೨೪

ಪ್ರಮುಖ ಘಟನೆಗಳು ಬದಲಾಯಿಸಿ

  • ೨೦೦೪ ರಲ್ಲಿ - ಮ್ಯಾನ್ಮಾರ್ ಪ್ರಧಾನಿ ಖಿನ್ ನ್ಯುಂಟ್ ಪದಚ್ಯುತಗೊಳಿಸಿ ಮತ್ತು ಭ್ರಷ್ಟಾಚಾರದ ಆರೋಪಗಳ ಮೇಲೆ ರಾಜ್ಯ ಶಾಂತಿ ಮತ್ತು ಅಭಿವೃದ್ಧಿ ಕೌನ್ಸಿಲ್‍ನ ಹೇಳಿಕೆಗೆ ಗೃಹಬಂಧನದಲ್ಲಿ ಇರಿಸಲಾಗುತ್ತದೆ.
  • ೨೦೦೭ ರಲ್ಲಿ - ಕರಾಚಿ ಬಾಂಬ್: ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಒಯ್ಯುತ್ತಿದ್ದ ವಾಹನ ಮೇಲೆ ಆತ್ಮಹತ್ಯಾ ದಾಳಿ ಮಾಡಿ ೧೩೯ ಜನರ ಸಾವಿಗೆ ಮತ್ತು ೪೫೦ ಜನರ ಗಾಯಗಳಿಗೆ ಕಾರಣ ಆಗುತ್ತಾನೆ. ಭುಟ್ಟೊ ಸ್ವತಃ ಹಾನಿಗೊಳಗಾಗಲಿಲ್ಲ .

ಜನನ ಬದಲಾಯಿಸಿ

ನಿಧನ ಬದಲಾಯಿಸಿ

ರಜೆಗಳು/ಆಚರಣೆಗಳು ಬದಲಾಯಿಸಿ

ಹೊರಗಿನ ಸಂಪರ್ಕಗಳು ಬದಲಾಯಿಸಿ

ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್