ಕ್ರಿಸ್ಟೊಫರ್ ಕೊಲಂಬಸ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕ್ರಿಸ್ಟಫರ್ ಕೊಲಂಬಸ್ ದಿಂದ ಮಾಹಿತಿ ವರ್ಗಾವಣೆ
 
೬೦ ನೇ ಸಾಲು:
==ಕೊಲಂಬಸ್ ನಿಗೆ ದಕ್ಕದ ಅಮೇರಿಕಾ ಶೋಧನೆಯ ಖ್ಯಾತಿ==
ಇಷ್ಟಿದ್ದರೂ ಕೊಲಂಬಸನ ಹೆಸರು ಅಮೆರಿಕ ಖಂಡಗಳಿಗೆ ಅಂಟದಿರುವುದು ಸೋಜಿಗದ ಸಂಗತಿಯೇ ಆಗಿದೆ. ಇದಕ್ಕೆ ಇರಬಹುದಾದ ಕಾರಣ ಒಂದೆ. ಕೊಲಂಬಸನ ಸಮಕಾಲೀನನಾದ ಇನ್ನೊಬ್ಬ ಸಾಹಸಿ [[ಅಮೇರಿಗೊ ವೆಸ್ಪುಚಿ|ಅಮೇರೀಗೋ ವೆಸ್ಪೂಟ್ಚೀ]] (1454-1512) ಎಂಬಾತ ನಾಲ್ಕು ಬಾರಿ ಅಟ್ಲಾಂಟಿಕ್ ಸಾಗರದಲ್ಲಿ ಯಾನ ಮಾಡಿದನಲ್ಲದೆ 1499ರಲ್ಲಿ ದಕ್ಷಿಣ ಅಮೆರಿಕಾದ ಅಮೆಜಾನ್ ಮುಖಭೂಮಿಯನ್ನು ತಲುಪಿದ. ಅಷ್ಟು ಹೊತ್ತಿಗಾಗಲೆ ಕೊಲಂಬಸನ ಮೂರು ಯಾನಗಳು ಮುಗಿದಿದ್ದುವು. ಆ ಕಾಲಕ್ಕೆ ಭೂಪಟಗಳನ್ನು ತಯಾರಿಸುತ್ತಿದ್ದವರು ವೆಸ್ಪೂಟ್ಚೀಯ ಹೆಸರನ್ನು ಸ್ಥಿರಗೊಳಿಸಲು ಹೊಸಖಂಡಗಳಿಗೆ ಅಮೆರಿಕ ಎಂಬ ನಾಮಕರಣ ಮಾಡಿದರಾಗಿ ಅದೇ ಹೆಸರು ಉಳಿದುಹೋಯಿತು.
<ref>[https://kn.wikisource.org/s/ix2 ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಲಂಬಸ್, ಕ್ರಿಸ್ಟೋಫರ್]</ref>
 
{{wikisource|ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕೊಲಂಬಸ್, ಕ್ರಿಸ್ಟೋಫರ್|ಕೊಲಂಬಸ್, ಕ್ರಿಸ್ಟೋಫರ್}}
 
 
 
== ಉಲ್ಲೇಖಗಳು ==