ಸದಸ್ಯ:Radhatanaya/ನನ್ನ ಪ್ರಯೋಗಪುಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೬ ನೇ ಸಾಲು:
'''ತಿರುಮಲೈ ಕೃಷ್ಣಮಾಚಾರ್ಯ ವೆಂಕಟ ದೇಶಿಕಾಚಾರ್''' <ref> [https://yogastudies.org/wp-content/uploads/My_Fathers_Yoga.pdf, My_Fathers_Yoga.pdf] </ref> (೨೧ ಜೂನ್, ೧೯೩೮-೮ ಆಗಸ್ಟ್, ೨೦೧೬) ಗೆಳೆಯರಿಗೆ ಶಿಷ್ಯರಿಗೆ ಟಿ.ಕೆ.ವಿ.ದೇಶಿಕಾಚಾರ್ ಎಂದೇ ಪ್ರಸಿದ್ಧರು. <ref> Shearer, Alistair (2020). The Story of Yoga from Ancient India to the Modern West. London: Hurst. pp. 161–165. ISBN 978-1787381926.] </ref> ಅವರೊಬ್ಬ ಯೋಗ ಗುರುಗಳು ಸುಪ್ರಸಿದ್ಧ ಯೋಗಾಚಾರ್ಯ; 'ವಿನಿಯೋಗ' ಪದ್ದತಿಯನ್ನು ಪ್ರಸಿದ್ಧಿಪಡಿಸಿದರು.
==ಜನನ ಹಾಗೂ ವಿದ್ಯಾಭ್ಯಾಸ==
'''ಟಿ.ಕೆ.ವಿ.ದೇಶಿಕಾಚಾರ್''' ಮೈಸೂರಿನಲ್ಲಿ ಜನಿಸಿದರು. ಆದರೆ ಮಹಾರಾಜ ಕೃಷ್ಣರಾಜ ಒಡೆಯರು, ಯೋಗಶಾಲೆಯನ್ನು ಮುಚ್ಚಿದ ಮೇಲೆ ಕೃಷ್ಣಮಾಚಾರ್ಯರು ಸ್ವಲ್ಪದಿನ ಬೆಂಗಳೂರಿಗೆ ಹೋಗಿ ನೆಲೆಸಿದರು. ಮುಂದೆ ೧೯೬೦ ರಲ್ಲಿ ಮದ್ರಾಸ್ ನಗರಕ್ಕೆ ಹೋಗಬೇಕಾಗಿಬಂತು. ಮಗ ದೇಶಿಕಾಚಾರ್ ಗೆ ಬಾಲ್ಯದಲ್ಲಿ ಯೋಗದಬಗ್ಗೆ ಆಸಕ್ತಿಯಿರಲಿಲ್ಲ.ಆದರೂ ಮಗನಿಗೆ ಆಧುನಿಕ ಪದ್ಧತಿಯಲ್ಲಿ ವಿದ್ಯಾಭ್ಯಾಸ ಕೊಡುವ ಮನಸ್ಸು. ಅವರು ಸಿವಿಲ್ ಇಂಜಿನಿಯರ್ ವಿಷಯದಲ್ಲಿ ಪದವಿ ಗಳಿಸಿದರು. ಅವರ ತಂದೆಯವರ ಯೋಗಶಿಕ್ಷಣದ ತರಬೇತಿಯ ಕಾರ್ಯಕ್ರಮಗಳ ಬಗ್ಗೆಯೂ ತಿಳಿದಿದ್ದರು. ಪದವಿಗಳಿಸಿದ ಬಳಿಕ ನೌಕರಿಗಾಗಿ ಉತ್ತರ ಭಾರತಕ್ಕೆ ಹೋದರು. ೧೯೬೧ ಉತ್ತರ ಭಾರತದಿಂದ ತನ್ನ ಊರಾದ ಮದ್ರಾಸ್ ಗೆ ವಾಪಸ್ ಬರುತ್ತಿದ್ದಬಂದರು.
 
==ಗುರುಗಳಬಗ್ಗೆ ಅಪಾರ ನಿಷ್ಠೆ ಗೌರವ==
ಒಂದುದಿನ ಬೆಳಿಗ್ಯೆ ೬ ಗಂಟೆಗೆ ಒಬ್ಬ ವಿದೇಶಿ ಮಹಿಳೆ ತಮ್ಮ ಮನೆಯ ಬಾಗಿಲು ತಟ್ಟಿ, "ಪ್ರೊಫೆಸರ್ ಇದ್ದಾರೆಯೇ ? ನೋಡಬೇಕು ಎಂದರು. ಬಾಗಿಲಬಳಿ ನಿಂತಿರುವಾಗಲೇ ಆಕೆ ಮನೆಯೊಳಗೆ ಓಡಿ, ಆಗ ತಾನೆ ಎದ್ದು ಬರುತ್ತಿದ್ದ ತಮ್ಮ ತಂದೆಯವರ ಕೈಹಿಡಿದು ಅವರನ್ನು ತಬ್ಬಿಕೊಂಡು, ಪ್ರೀತಿ, ಗೌರವಗಳಿಂದ ಮಾತನಾಡಿಸಿದರು. ಈ ದೃಷ್ಯ ನೋಡಿ ಸ್ಥಬ್ದರಾದರು. ತಾವು ಪಾಶಿಮಾತ್ಯ ಪದ್ಧತಿಯಲ್ಲಿ ಓದಿಕೊಂಡವನಾದರೂ, ಇಳಿವಯಸ್ಸಿನ, ಹಳೆಯ ಸಂಪ್ರದಾಯದ ತಮ್ಮ ತಂದೆಯವರನ್ನು ತಬ್ಬಿಕೊಂಡು ಮಾತಾಡಿಸುವ ದೃಶ್ಯ, ಅವರಿಗೆ ಅವರ ಜೀವನದ ಅಸಾಧಾರಣ ಸನ್ನಿವೇಶವಾಗಿತ್ತು. ಅಂದಿನಿಂದಲೇ ತಂದೆಯವರ ಯೋಗವಿದ್ಯೆಯ ಪ್ರಭಾವವನ್ನು ಕಣ್ಣಾರೆ ಕಂಡುಹಿಡಿಯುವ ಪ್ರಯತ್ನಮಾಡಿದರು. ತಮ್ಮ ಇಂಜಿನಿಯರ್ ನೌಕರಿಗೆ ರಾಜೀನಾಮೆ ಕೊಟ್ಟು ತಂದೆಯವರ ಯೋಗಾಭ್ಯಾಸವನ್ನು ಅವರ ಜೊತೆಯಲ್ಲೇ ಇದ್ದು ಕಲಿಯಲು ಪ್ರಯತ್ನಿಸಿದರು.