ಟಿ. ಕೆ. ವಿ. ದೇಶಿಕಾಚಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೧ ನೇ ಸಾಲು:
==ಯೋಗಮಂದಿರದ ಸ್ಥಾಪನೆ==
೩ ದಶಕಗಳ ಕಾಲ ತಂದೆಯವರ ಜೊತೆಯಲ್ಲಿ ಯೋಗಾಭ್ಯಾಸ ಮಾಡಿದ ತರುವಾಯ ೧೯೭೬ ರಲ್ಲಿ ಮದ್ರಾಸ್ ನಲ್ಲಿ "The Krishnamacharya Yoga Mandiram" ಸ್ಥಾಪಿಸಿದರು. ಅಲ್ಲಿ ಯೋಗವಿದ್ಯೆಯನ್ನು ಕ್ರಮವಾಗಿ ಕಲಿಸುವುದರ ಜೊತೆಗೆ ಮಂತ್ರೋಚ್ಚಾರಣೆಯನ್ನೂ ಅಭ್ಯಸಮಾದುವ ಕ್ರಮವನ್ನು ಉತ್ತಮಪಡಿಸಿದರು. ದೇಶವಿದೇಶಗಳಿಂದ ಬಂದ ವಿದ್ಯಾರ್ಥಿಗಳ ವಿಚಾರಿಸಿ ೧೯೬೦ -೭೦ ರ ವರೆಗೆ ವಿದೇಶಗಳಿಗೂ ಹೋಗಿ ಅಲ್ಲಿ ಯೋಗ ವಿದ್ಯೆಯ ಪ್ರಚಾರ ಮಾಡಿದರು. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ೧೯೯೫ ರಲ್ಲಿ The Heart of Yoga ತಮ್ಮಅನುಸಂಧಾನ ಮಾಡಿದರು. ೩೦ ವರ್ಷಗಳಲ್ಲಿ ಯೋಗವನ್ನು ಮೈಗೂಡಿಸಿಕೊಂಡರು. ಹಲವಾರು ಕಾಯಿಲೆಗಳಿಗೆ ಅದನ್ನು ಹೇಗೆ ಬಳಸಬಹುದೆಂದು 'ವಿನಿಯೋಗ' ಅವರು ಕಂಡುಕೊಂಡ ಪದ್ಧತಿ. ಇದು ಪತಂಜಲಿ ಮಹರ್ಷಿಯವರ ಯೋಗಸೂತ್ರದ ಒಂದು ಭಾಗ. ಸಂಪೂರ್ಣ ಯೋಗದ ಪರಿಧಿಯಲ್ಲಿ ಎಲ್ಲಾ ತತ್ವಗಳನ್ನು ಒಳಗೊಂಡಿದೆ.
==ಯೋಗಮಂದಿರದ ಸ್ಥಾಪನೆ==(aA yoga therapy clinic and yoga center)
೧೯೭೬ ರಲ್ಲಿ ಇ. ಮೋಹನ್ ಜೊತೆಗೂಡಿ ಯೋಗ ಮಂದಿರವನ್ನು ಸ್ಥಾಪಿಸಿದರು (KYM), ಯೋಗದಿಂದ ಗುಣಪಡಿಸುವ ವಿಧಾನ ಶಾಲೆ ಮದ್ರಾಸ್ ನಲ್ಲಿ  a non-profit public charitable trust. Under Desikachar’s leadership, it offered teacher training and individual instruction in asana, pranayama, meditation, yoga philosophy, and Vedic chanting. It conducted research into the impact of yoga on people suffering from schizophrenia, diabetes, asthma, and depression. It has been recognised by the Scientific and Industrial Research Organisation of the Department for Scientific and Industrial Research, Government of India. The institution is a public registered charity, identified by the Department of Family Health and Welfare of the Government of Tamil Naduಸ್ಥಾಪಿಸಿದರು.
 
==ಮೇನಕ ಅವರ ಯೋಗದಾನ==
ಅವರ ಪತ್ನಿ ಮೇನಕಾದೇಶಿಕಾಚಾರ್ ಯೋಗಾರ್ಥಿಗಳಿಗೆ ಯೋಗವನ್ನು ಶ್ಲೋಕಗಳ ರೂಪದಲ್ಲಿ ಹೇಳಿಕೊಡುತ್ತಾರೆ. KHYF ಭೂಷಣ್ ಮಗ ಡಾ, ಕೌಸ್ತುಭ್ ೩ ಮಕ್ಕಳು. ಮುಖ್ಯ ಕಾರ್ಯಕಾರಿ ಅಧಿಕಾರಿ, ಹಿರಿಯ ಗುರು, ಟ್ರಸ್ಟಿ ೨೦೧೨ ಯೋಗವನ್ನು ಹೇಳಿಕೊಡುತ್ತಾರೆ. He was the Execut ರ ತನಕ, TKV Desikachar was a founder and director of the institute. 2012, Kausthub Desikachar stepped down from Krishnamacharya Yoga Mandiram and the Krishnamacharya Healing and Yoga Foundation after sexual misconduct allegations.