ಟಿ. ಕೆ. ವಿ. ದೇಶಿಕಾಚಾರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: {{EngvarB|date=February 2018}} {{Use dmy dates|date=February 2018}} {{Infobox person | name = ಟಿ.ಕೆ.ವಿ.ದೇಶಿಕಾಚಾರ್ | image = | bi...
( ಯಾವುದೇ ವ್ಯತ್ಯಾಸವಿಲ್ಲ )

೧೮:೫೪, ೩ ಜುಲೈ ೨೦೨೦ ನಂತೆ ಪರಿಷ್ಕರಣೆ

ತಿರುಮಲೈ ಕೃಷ್ಣಮಾಚಾರ್ಯ ವೆಂಕಟ ದೇಶಿಕಾಚಾರ್ [೧] (೨೧ ಜೂನ್, ೧೯೩೮-೮ ಆಗಸ್ಟ್, ೨೦೧೬) ಗೆಳೆಯರಿಗೆ ಶಿಷ್ಯರಿಗೆ ಟಿ.ಕೆ.ವಿ.ದೇಶಿಕಾಚಾರ್ ಎಂದೇ ಪ್ರಸಿದ್ಧರು. [೨] ಅವರೊಬ್ಬ ಯೋಗ ಗುರುಗಳು ಸುಪ್ರಸಿದ್ಧ ಯೋಗಾಚಾರ್ಯ; 'ವಿನಿಯೋಗ' ಪದ್ದತಿಯನ್ನು ಪ್ರಸಿದ್ಧಿಪಡಿಸಿದರು.

ಟಿ.ಕೆ.ವಿ.ದೇಶಿಕಾಚಾರ್
Born(೧೯೩೮-೦೬-೨೧)೨೧ ಜೂನ್ ೧೯೩೮
Died8 August 2016(2016-08-08) (aged 78)
Occupation(s)ಯೋಗಾಚಾರ್ಯ, ಬರಹಗಾರ
Known forವಿನಿಯೋಗ
Spouseಮೇನಕ ದೇಶಿಕಾಚಾರ್
Childrenಭೂಷಣ್ (1970) ಕೌಸ್ಥುಬ್ (1975) ಮಗಳು : ಮೇಖಲ (1978)

ಜನನ ಹಾಗೂ ವಿದ್ಯಾಭ್ಯಾಸ

ಮೈಸೂರಿನಲ್ಲಿ ಜನಿಸಿದರು. ಆದರೆ ಯೋಗಶಾಲೆಯನ್ನು ಮಹಾರಾಜರು ಮುಚ್ಚಿದ ಸ್ವಲ್ಪದಿನ ಬೆಂಗಳೂರಿಗೆ ಹೋಗಿ ನೆಲೆಸಿದರು. ಮುಂದೆ ೧೯೬೦ ರಲ್ಲಿ ಮದ್ರಾಸ್ ನಗರಕ್ಕೆ ಹೋಗಬೇಕಾಗಿಬಂತು. ಅವರಿಗೆ ಬಾಲ್ಯದಲ್ಲಿ ಯೋಗದಬಗ್ಗೆ ಆಸಕ್ತಿಯಿರಲಿಲ್ಲ. ಮೂಲತಃ ಅವರು ಸಿವಿಲ್ ಇಂಜಿನಿಯರ್ ತಂದೆಯವರ ಯೋಗಶಿಕ್ಷಣದ ತರಬೇತಿಯ ಕಾರ್ಯಕ್ರಮಗಳ ಬಗ್ಗೆ ತಿಳಿದಿದ್ದರು.ಆದರೂ ಮಗನಿಗೆ ಆಧುನಿಕ ಪದ್ಧತಿಯಲ್ಲಿ ವಿದ್ಯಾಭ್ಯಾಸ ಕೊಡುವ ಮನಸ್ಸು. ಅದರಂತೆ ಸಿವಿಲ್ ಇಂಜಿನಿಯರಿಂಗ್ ವಿಷಯದಲ್ಲಿ ಪದವಿಗಳಿಸಿದನು. ೧೯೬೧ ಉತ್ತರ ಭಾರತದಿಂದ ರಲ್ಲಿ ತನ್ನ ಊರಿಗೆ ವಾಪಸ್ ಬರುತ್ತಿದ್ದ.

ಗುರುಗಳಬಗ್ಗೆ ಅಪಾರ ನಿಷ್ಠೆ ಗೌರವ

ಒಂದುದಿನ ಬೆಳಿಗ್ಯೆ ೬ ಗಂಟೆಗೆ ಒಬ್ಬ ವಿದೇಶಿ ಮಹಿಳೆ ತಮ್ಮ ಮನೆಯ ಬಾಗಿಲು ತಟ್ಟಿ, "ಪ್ರೊಫೆಸರ್ ಇದ್ದಾರೆಯೇ ? ನೋಡಬೇಕು ಎಂದರು. ಬಾಗಿಲಬಳಿ ನಿಂತಿರುವಾಗಲೇ ಆಕೆ ಮನೆಯೊಳಗೆ ಓಡಿ, ಆಗ ತಾನೆ ಎದ್ದು ಬರುತ್ತಿದ್ದ ತಮ್ಮ ತಂದೆಯವರ ಕೈಹಿಡಿದು ಅವರನ್ನು ತಬ್ಬಿಕೊಂಡು, ಪ್ರೀತಿ, ಗೌರವಗಳಿಂದ ಮಾತನಾಡಿಸಿದರು. ಈ ದೃಷ್ಯ ನೋಡಿ ಸ್ಥಬ್ದರಾದರು. ತಾವು ಪಾಶಿಮಾತ್ಯ ಪದ್ಧತಿಯಲ್ಲಿ ಓದಿಕೊಂಡವನಾದರೂ, ಇಳಿವಯಸ್ಸಿನ, ಹಳೆಯ ಸಂಪ್ರದಾಯದ ತಮ್ಮ ತಂದೆಯವರನ್ನು ತಬ್ಬಿಕೊಂಡು ಮಾತಾಡಿಸುವ ದೃಶ್ಯ, ಅವರಿಗೆ ಅವರ ಜೀವನದ ಅಸಾಧಾರಣ ಸನ್ನಿವೇಶವಾಗಿತ್ತು. ಅಂದಿನಿಂದಲೇ ತಂದೆಯವರ ಯೋಗವಿದ್ಯೆಯ ಪ್ರಭಾವವನ್ನು ಕಣ್ಣಾರೆ ಕಂಡುಹಿಡಿಯುವ ಪ್ರಯತ್ನಮಾಡಿದರು. ತಮ್ಮ ಇಂಜಿನಿಯರ್ ನೌಕರಿಗೆ ರಾಜೀನಾಮೆ ಕೊಟ್ಟು ತಂದೆಯವರ ಯೋಗಾಭ್ಯಾಸವನ್ನು ಅವರ ಜೊತೆಯಲ್ಲೇ ಇದ್ದು ಕಲಿಯಲು ಪ್ರಯತ್ನಿಸಿದರು.

ಯೋಗಮಂದಿರದ ಸ್ಥಾಪನೆ

೩ ದಶಕಗಳ ಮದ್ರಾಸ್ ನಲ್ಲಿ The Krishnamacharya Yoga Mandiram was founded in 1976 ಯೋಗವಿದ್ಯೆಯನ್ನು ಕ್ರಮವಾಗಿ ಕಲಿಸುವ ಮಂತ್ರೋಚ್ಚಾರಣೆ ತಾವು ಅದರ ಜೊತೆ ಸೆಕೊಂಡರು. ದೇಶವಿದೇಶಗಳಿಂದ ಬಂದ ವಿದ್ಯಾರ್ಥಿಗಳ ವಿಚಾರಿಸಿ recognised by the Health and Family Welfare Department of the Government of Tamil Nadu ೧೯೬೦ -೭೦ ರ ವರೆಗೆ ವಿದೇಶಗಳಿಗೂ ಹೋಗಿ ಅಲ್ಲಿ ಯೋಗ ವಿದ್ಯೆಯ ಪ್ರಚಾರ ಮಾಡಿದರು. ಹಲವಾರು ಪುಸ್ತಕಗಳನ್ನು ಪ್ರಕಟಿಸಿದ್ದಾರೆ ೧೯೯೫ ರಲ್ಲಿ The Heart of Yoga ತಮ್ಮಅನುಸಂಧಾನ ಮಾಡಿದರು. ೩೦ ವರ್ಷಗಳಲ್ಲಿ ಯೋಗವನ್ನು ಮೈಗೂಡಿಸಿಕೊಂಡರು. ಹಲವಾರು ಕಾಯಿಲೆಗಳಿಗೆ ಅದನ್ನು ಹೇಗೆ ಬಳಸಬಹುದೆಂದು 'ವಿನಿಯೋಗ' ಅವರು ಕಂಡುಕೊಂಡ ಪದ್ಧತಿ. ಇದು ಪತಂಜಲಿ ಮಹರ್ಷಿಯವರ ಯೋಗಸೂತ್ರದ ಒಂಫ಼ಿ ಭಾಗ. ಸಂಪೂರ್ಣ ಯೋಗದ ಪರಿಧಿಯಲ್ಲಿ ಎಲ್ಲಾ ತತ್ವಗಳನ್ನು ಒಳಗೊಂಡಿದೆ. ೧೯೭೬ ರಲ್ಲಿ ಇ. ಮೋಹನ್ ಜೊತೆಗೂಡಿ ಯೋಗ ಮಂದಿರವನ್ನು ಸ್ಥಾಪಿಸಿದರು (KYM),ಯೋಗದಿಂದ ಗುಣಪಡಿಸುವ ವಿಧಾನ ಶಾಲೆ ಮದ್ರಾಸ್ ನಲ್ಲಿ a yoga therapy clinic and yoga center in Madras, India, as a non-profit public charitable trust. Under Desikachar’s leadership, it offered teacher training and individual instruction in asana, pranayama, meditation, yoga philosophy, and Vedic chanting. It conducted research into the impact of yoga on people suffering from schizophrenia, diabetes, asthma, and depression. It has been recognised by the Scientific and Industrial Research Organisation of the Department for Scientific and Industrial Research, Government of India. The institution is a public registered charity, identified by the Department of Family Health and Welfare of the Government of Tamil Nadu.[6]

ಮೇನಕ ಅವರ ಯೋಗದಾನ

ಅವರ ಪತ್ನಿ ಮೇನಕಾದೇಶಿಕಾಚಾರ್ ಯೋಗಾರ್ಥಿಗಳಿಗೆ ಯೋಗವನ್ನು ಶ್ಲೋಕಗಳ ರೂಪದಲ್ಲಿ ಹೇಳಿಕೊಡುತ್ತಾರೆ. KHYF ಭೂಷಣ್ ಮಗ ಡಾ, ಕೌಸ್ತುಭ್ ೩ ಮಕ್ಕಳು. ಮುಖ್ಯ ಕಾರ್ಯಕಾರಿ ಅಧಿಕಾರಿ, ಹಿರಿಯ ಗುರು, ಟ್ರಸ್ಟಿ ೨೦೧೨ ಯೋಗವನ್ನು ಹೇಳಿಕೊಡುತ್ತಾರೆ. He was the Execut ರ ತನಕ, TKV Desikachar was a founder and director of the institute. 2012, Kausthub Desikachar stepped down from Krishnamacharya Yoga Mandiram and the Krishnamacharya Healing and Yoga Foundation after sexual misconduct allegations.


.

ಯೋಗದ ವೈವಿದ್ಯಮಯ ಉಪಯೋಗಗಳು

ಹಲವಾರು ಸಮಸ್ಯೆಗಳಿಗೆ ತಕ್ಕ ನಿವಾರಣೋಪಾಯಗಳನ್ನು ಮಕ್ಕಳಿಗೆ children with learning difficulties. In addition it offers a special two year teacher training diploma course in Yoga studies. ವೇದವನ್ನು ಉಚ್ಚಾರಣೆಮಾಡುವ ಬಹಳ ಜನ ಉತ್ಸಾಹ ತೋರಿಸಿದರು. ೧೯೯೯ ರಲ್ಲಿ ವಿಶೇಷವಾಗಿ ಪರಿಣಿತರಾದ ಶಿಕ್ಷರ ತಂಡ ವೇದವಾನಿ ಸ್ಥಾಪನೆ ಗುಂಪು ಹಾಗು ಪ್ರತ್ಯೇa To view or download the article “Sound – A means beyond Asana and Pranayama” as a PDF

Under Desikachar’s guidance the KYM and Vedavani developed into important teaching and therapeutic healthcare centres receiving students from all over the world as well as India.

ವಿಶ್ವದ ಹಲವು ಭಾಗಗಳಲ್ಲಿ ಯೋಗ ಪ್ರಸಾರ

ವಿಶ್ವದ ಬೇರೆ ಬೇರೆ ರಾಷ್ಟ್ರಗಳಿಗೆ ಭೇಟಿನೀಡಿ, TKV Desikachar, ಒಬ್ಬ ಸಮರ್ಥ ಯೋಗ ಗುರುವೆಂದು ಹೆಸರುಗಳಿಸಿದರು. ಕೆಲವು ಅಂತಾರಾಷ್ಟ್ರೀಯ ಸಮ್ಮೇಳನ/ಕಮ್ಮಟಗಳಲ್ಲಿ ಭಾಗವಹಿಸಿ ತಂದೆಯವರ ಹೆಸರನ್ನು ಪ್ರಸಿದ್ಧಿಪಡಿಸಿದರು. .ಇವುಗಳ ಆಧಾರದಮೇಲೆ ಪುಸ್ತಕಗಳನ್ನು ಬರೆದರೂ. ಬೇರೆದೇಶದ ಇವರ ಅನುಭವ ಮತ್ತು ಸಮ್ಮತಿಯನ್ನು ಲಾಲಿಸುತ್ತಿದ್ದರು. ಇಂಗ್ಲಿಷ್ ಹಾಗೂ ತಮಿಳುಭಾಷೆಗಳಲ್ಲಿ. ಹೆಲ್ತ್ ಮೊದಲಾದ  ಕೊಂಡಿ : e “Yoga and the XXIst Century” as a PDF 2006 ರಲ್ಲಿ ೩೦ ನೆಯ ವಾರ್ಷಿಕ ಯೋಗಮಂದಿರದ  Krishnamacharya Yoga Mandiram. ಪೋಷಿಸಲು ವಿಶ್ವಕ್ಕೆ ಅವರ ಕೊಡುಗೆಯನ್ನು ತೋರಿಸಿ ಸನ್ಮಾನಿಸಲು ಒಂದು ಸಂಚಿಕೆಯನ್ನು ಲಂಡನ್ ನಲ್ಲಿ ೩೧, ಮಾರ್ಚ್, ೨೦೦೬ ರಲ್ಲಿ ಬಿಡುಗಡೆಮಾಡಲಾಯಿತು. ” TKV Desikachar – A Tribute”  To download the book “TKV Desikachar – A Tribute” as a PDF please click hereTKV Desikachar’s second son  ಎರಡನೆಯ ಮಗ, ಒಳ್ಳೆಯ ಪ್ರಚಾರವಾಯಿತು. Kausthub [೩] as a world travelling teacher. Krishnamacharya Healing and Yoga Foundation (KHYF) on January 1 2006. Formulated by Desikachar’s son, it was an organization originally committed to spreading the holistic yoga teachings of Yogācarya Śrī T Krishnamacharya, but was disbanded in 2013 amidst various allegations emerging into the public media specifically involving Kausthub in September 2012. Reforming KHYF in 2015 he has resumed his world travels following the absence of any formal legal proceedings arising from the original allegations.

ನಿಧನ

ಅವರ ಮಾನಸಿಕ ಸ್ವಾಸ್ಥ್ಯ ಹಾಳಾಯಿತು. ನಿಶ್ಯಕ್ತರಾದರು. ಮಾತಾಡಲೂ ಕಷ್ಟವಾಗುತ್ತಿತ್ತು. ಸಾರ್ವಜನಿಕವಾಗಿ ಭಾಗಗೊಳ್ಳಲು ಆಗುತ್ತಿರಲಿಲ್ಲ. ಹಾಸಿಗೆ ಹಿಡಿದಿದ್ದ ಅವರು, ಆಗಸ್ಟ್, ೮,೨೦೧೬, ರಂದು ಮದ್ರಾಸ್ ನಲ್ಲಿ ನಿಧನರಾದರು.

ಪರಿವಾರ

  • ಪತ್ನಿ, ಮೇನಕ, (1947) ಅವರ ವಿದ್ಯಾರ್ಥಿಯಾಗಿದ್ದವಳು, ಮಂತ್ರೋಚ್ಚಾರ ಪ್ರವೀಣೆ, ಮಕ್ಕಳು :ಭೂಷಣ್, (೧೯೭೦)ಕೌಸ್ಥುಬ್,(೧೯೭೫),ಮಗಳು, ಮೇಖಲ, (೧೯೭೮) ಮತ್ತು ೪ ಜನ ಮೊಮ್ಮಕ್ಕಳು.

ಉಲ್ಲೇಖಗಳು

  1. My_Fathers_Yoga.pdf
  2. Shearer, Alistair (2020). The Story of Yoga from Ancient India to the Modern West. London: Hurst. pp. 161–165. ISBN 978-1787381926.]
  3. kausthub-desikachar-faces-abuse-allegations