ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨೭ ನೇ ಸಾಲು:
೧೯೯೫ ರಲ್ಲಿ ಮಧು ನಟರಾಜ್ ರವರು ಸ್ಟೆಮ್ (ಸ್ಪೇಸ್.ಟೈಮ್.ಎನರ್ಜಿ.ಮೂವ್ಮೆಂಟ್) ಡ್ಯಾನ್ಸ್ ಕಂಪನಿಯನ್ನು ಸ್ಥಾಪಿಸಿದರು.ಇದು ನಾಟ್ಯ ಇನ್ಸ್ಟಿಟ್ಯೂಟ್ ಆಫ್ ಕಥಕ್ ಹಾಗೂ ಕೊರಿಯೋಗ್ರಫಿಯ ಪ್ರದರ್ಶನ ವಿಭಾಗವಾಗಿದೆ.<ref>https://web.archive.org/web/20181018150906/http://www.stemdancekampni.in/index1.html</ref>ಮಧು ನಟರಾಜ್ ರವರು ಖಜುರಾಹೊ ಉತ್ಸವ, [[ಖಜುರಾಹೊ]]; ಪುರಾಣ ಕ್ವಿಲಾ ಉತ್ಸವ, [[ದೆಹಲಿ]]; [[ಅಹಮದಾಬಾದ್]] ನ ಸಂಗೀತ ನಾಟಕ ಅಕಾಡೆಮಿ ಆಯೋಜಿಸಿದ ನೃತ್ಯ ಕೃತಿ; ಬ್ಯಾಬಿಲೋನ್ ಹಬ್ಬ; ಕಥಕ್ ಮಹೋತ್ಸವ, ದೆಹಲಿ, [[ಲಕ್ನೋ]] ಹಾಗೂ [[ಕೆನಡಾ]] ಮತ್ತು ಕಲಾನಿಧಿ ಅಂತರಾಷ್ಟ್ರೀಯ ನೃತ್ಯ ಉತ್ಸವ, ಟೊರಾಂಟೊ ಮುಂತಾದ ವಿವಿಧ ನೃತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.
==ಪ್ರಶಸ್ತಿಗಳು==
ಸೃಜನಶೀಲ ಮತ್ತು ಪ್ರಾಯೋಗಿಕ ನೃತ್ಯ ಕ್ಷೇತ್ರದಲ್ಲಿನ ಪ್ರತಿಭೆಗಾಗಿ ೨೦೧೦ ರಲ್ಲಿ ಮಧು ನಟರಾಜ್ ಅವರಿಗೆ [[ಸಂಗೀತ ನಾಟಕ ಅಕಾಡೆಮಿ]]ಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ ಪ್ರಶಸ್ತಿಯನ್ನು ನೀಡಲಾಯಿತು.ಇಂಡಿಯಾ ಟುಡೆಯ, ಭಾರತದ ೫೦ ಯುವ ಸಾಧಕರಲ್ಲಿ ಮಧುರವರು ಗೆಲುವು ಸಾಧಿಸಿದ್ದಾರೆ. <ref>https://agln.aspeninstitute.org/profile/4657</ref>ಅಲ್ಲದೇ ಮಧುರವರು ೨೦೧೧ ರಲ್ಲಿ ಮೋಹನ್ ಖೋಕರ್ [[ಪ್ರಶಸ್ತಿ]]ಯನ್ನೂ ಪಡೆದುಕೊಂಡರು.
 
==ಇತರ ಆಸಕ್ತಿಗಳು==
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ