ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೯ ನೇ ಸಾಲು:
ಸೃಜನಶೀಲ ಮತ್ತು ಪ್ರಾಯೋಗಿಕ ನೃತ್ಯ ಕ್ಷೇತ್ರದಲ್ಲಿನ ಪ್ರತಿಭೆಗಾಗಿ ೨೦೧೦ ರಲ್ಲಿ ಮಧು ನಟರಾಜ್ ಅವರಿಗೆ [[ಸಂಗೀತ ನಾಟಕ ಅಕಾಡೆಮಿ]]ಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ ಪ್ರಶಸ್ತಿಯನ್ನು ನೀಡಲಾಯಿತು.ಅವರು ಭಾರತದ ಇಂದಿನ ೫೦ ಯುವ ಸಾಧಕರು ಪ್ರಶಸ್ತಿಯನ್ನೂ ಗೆದ್ದಿದ್ದಾರೆ.ಅಲ್ಲದೇ ಮಧುರವರು ೨೦೧೧ ರಲ್ಲಿ ಮೋಹನ್ ಖೋಕರ್ [[ಪ್ರಶಸ್ತಿ]]ಯನ್ನು ಪಡೆದುಕೊಂಡರು.
==ಇತರ ಆಸಕ್ತಿಗಳು==
ಮಧು ನಟರಾಜ್ ಓದುವುದರಲ್ಲಿ ಆಸಕ್ತಿ ಹೊಂದಿದ್ದಾರೆ.ಅವರು [[ನೃತ್ಯ]]ದಿಂದ ಹಿಡಿದು [[ಮಹಿಳೆ]]ಯರ ಸಮಸ್ಯೆಗಳವರೆಗೆ ವಿವಿಧ ವಿಷಯಗಳ ಕುರಿತು ಬರೆಯುತ್ತಾರೆ.<ref>https://economictimes.indiatimes.com/magazines/panache/how-poetry-of-12th-century-women-mystics-impacted-madhu-natraj/articleshow/62724980.cms</ref>
==ಉಲ್ಲೇಖಗಳು==
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ