ಮಧು ನಟರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೮ ನೇ ಸಾಲು:
ಕೃತಿ; ಬ್ಯಾಬಿಲೋನ್ ಹಬ್ಬ; ಕಥಕ್ ಮಹೋತ್ಸವ, ದೆಹಲಿ, ಲಕ್ನೋ ಹಾಗೂ ಕೆನಡಾ ಮತ್ತು ಕಲಾನಿಧಿ ಅಂತರಾಷ್ಟ್ರೀಯ ನೃತ್ಯ ಉತ್ಸವ, ಟೊರೊಂಟೊ ಮುಂತಾದ ವಿವಿಧ ನೃತ್ಯ ಉತ್ಸವಗಳಲ್ಲಿ ಪ್ರದರ್ಶನ ನೀಡಿದ್ದಾರೆ.
==ಪ್ರಶಸ್ತಿಗಳು==
ಸೃಜನಶೀಲ ಮತ್ತು ಪ್ರಾಯೋಗಿಕ ನೃತ್ಯ ಕ್ಷೇತ್ರದಲ್ಲಿನ ಪ್ರತಿಭೆಗಾಗಿ ೨೦೧೦ ರಲ್ಲಿ ಮಧು ನಟರಾಜ್ ಅವರಿಗೆ ಸಂಗೀತ ನಾಟಕ ಅಕಾಡೆಮಿಯ ಉಸ್ತಾದ್ ಬಿಸ್ಮಿಲ್ಲಾ ಖಾನ್ ಯುವ ಪುರಸ್ಕಾರ್ ಪ್ರಶಸ್ತಿಯನ್ನು ನೀಡಲಾಯಿತು.ಅವರು ಭಾರತದ ಇಂದಿನ ೫೦ ಯುವ ಸಾಧಕರು ಪ್ರಶಸ್ತಿಯನ್ನೂ ಗೆದ್ದಿದ್ದಾರೆ.ಅಲ್ಲದೇ ಮಧುರವರು ೨೦೧೧ ರಲ್ಲಿ ಮೋಹನ್ ಖೋಕರ್ ಪ್ರಶಸ್ತಿಯನ್ನು ಪಡೆದುಕೊಂಡರು.
==ಇತರ ಆಸಕ್ತಿಗಳು==
ಮಧು ನಟರಾಜ್ ಓದುವುದರಲ್ಲಿ ಆಸಕ್ತಿ ಹೊಂದಿದ್ದಾರೆ.ಅವರು ನೃತ್ಯದಿಂದ ಹಿಡಿದು ಮಹಿಳೆಯರ ಸಮಸ್ಯೆಗಳವರೆಗೆ ವಿವಿಧ ವಿಷಯಗಳ ಕುರಿತು ಬರೆಯುತ್ತಾರೆ.
"https://kn.wikipedia.org/wiki/ಮಧು_ನಟರಾಜ್" ಇಂದ ಪಡೆಯಲ್ಪಟ್ಟಿದೆ