ಮಿಚೆಲ್ ಮಾರ್ಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎ಆರಂಭಿಕ ಜೀವನ: ಹೊಸ ಲೇಖನ
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ ಮುಂದುವರೆದ ಮೊಬೈಲ್ ಸಂಪಾದನೆ
 
ಚು +image #WPWP
ಟ್ಯಾಗ್: 2017 source edit
೧ ನೇ ಸಾಲು:
[[ಚಿತ್ರ:Mitchell Marsh.jpg|thumb]]'''ಮಿಚೆಲ್ ರಾಸ್ ಮಾರ್ಷ್''', ಓರ್ವ ಆಸ್ಟ್ರೇಲಿಯಾದ [[ಕ್ರಿಕೆಟ್]] ಆಟಗಾರ. ಆಸ್ಟ್ರೇಲಿಯಾದ ಮಧ್ಯಮ ಕ್ರಮಾಂಕದ ಬಲಗೈ ಆಟಗಾರ. ಇವರು ಬಲಗೈ ಮಧ್ಯಮ ವೇಗದ ಬೌಲರ್. ದೇಶೀಯ ಕ್ರಿಕೆಟ್ನಲ್ಲಿ ಪರ್ತ್ ಸ್ಕೊಚೆರ್ಸ್ ಹಾಗೂ ವೆಸ್ಟರ್ನ್ ಆಸ್ಟ್ರೇಲಿಯಾ ತಂಡಗಳಿಗೆ ಆಡುತ್ತಾರೆ. ೨೦೧೬ರ [[ಇಂಡಿಯನ್ ಪ್ರೀಮಿಯರ್ ಲೀಗ್|ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ]] [http://www.espncricinfo.com/indian-premier-league-2016/content/squad/969891.html ರೈಸಿಂಗ್ ಪುಣೆ ಸೂಪರ್ ಜಯೇಂಟ್ಸ್] ತಂಡಕ್ಕೆ ಕೊನೆಯ ಬಾರಿ ಆಡಿದ್ದರು. ೨೦೧೬ರ ನಂತರ ಐಪಿಎಲ್ ಸರಣಿಯಲ್ಲಿ ಪಾಲ್ಗೊಳ್ಳಲಿಲ್ಲ.<ref>https://www.news18.com/cricketnext/profile/mitchell-marsh/10094.html</ref><ref>https://sports.ndtv.com/cricket/players/1425-mitchell-marsh-playerprofile</ref>
 
== ಆರಂಭಿಕ ಜೀವನ ==
"https://kn.wikipedia.org/wiki/ಮಿಚೆಲ್_ಮಾರ್ಶ್" ಇಂದ ಪಡೆಯಲ್ಪಟ್ಟಿದೆ