"ಅಶ್ವಿನಿ ನಾಚಪ್ಪ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಚು
+image #WPWP
(Added interwiki links)
ಚು (+image #WPWP)
ಟ್ಯಾಗ್: 2017 source edit
ಕೊನೆಗೆ ಗಾಯಾಳುವಾದ ಕಾರಣ ಟ್ರ್ಯಾಕ್‌ನಿಂದ ದೂರ ಸರಿದ ನಂತರದಲ್ಲಿ ಅವರು ಹಲವಾರು ದಕ್ಷಿಣ ಭಾಷೀಯ ಚಲನಚಿತ್ರಗಳಲ್ಲಿ ನಟಿಸಿ ಅಲ್ಲೂ ಹಲವಾರು ಪ್ರಶಸ್ತಿಗಳನ್ನು ಗಳಿಸಿದರು. ಯಶಸ್ಸು ತಮ್ಮೊಂದಿರುವಾಗಲೇ ಅದಕ್ಕೂ ಗುಡ್ ಬೈ ಹೇಳಿ ಅವರು ಪತಿಯೊಡನೆ ಸೇರಿ ಕರುಂಬಯ್ಯ ಕ್ರೀಡಾ ಅಕಾಡೆಮಿ ಸ್ಥಾಪಿಸಿದರು. ಆ ಮೂಲಕ ಹಲವು ಕ್ರೀಡಾ ಪಟುಗಳು ಬೆಳಕಿಗೆ ಬರುವಂತೆ ಮಾಡುತ್ತಿದ್ದಾರೆ. ಜೊತೆಗೆ ಪರಿಕ್ರಮ ಸಂಸ್ಥೆಯ ಮೂಲಕ ಸಮಾಜ ಸೇವೆಯಲ್ಲಿ ಕೂಡ ನಿರತರಾಗಿದ್ದಾರೆ. ‘ಪರಿಕ್ರಮ’ ಸಂಸ್ಥೆ ಕೊಳಗೇರಿಯ ಮಕ್ಕಳಿಗೆ ವಿದ್ಯಾಭ್ಯಾಸ ನೀಡುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಸುಂದರ ದಕ್ಷಿಣ ಕೊಡಗಿನ ಪರಿಸರದಲ್ಲಿ ಐಸಿಎಸ್ಇ ಶಿಕ್ಷಣ ನೀಡುವ ಶಾಲೆಯನ್ನು ಕೂಡ ನಡೆಸುತ್ತಿದ್ದಾರೆ. ಜೊತೆಗೆ ಹಲವು ಕ್ರೀಡಾಸಕ್ತ ಸಂಘಟನೆಗಳೊಂದಿಗೆ ನಿರಂತರವಾಗಿ ಕಾರ್ಯನಿರತರಾಗಿದ್ದು, ತಮ್ಮನ್ನು ಬೆಳೆಸಿದ ಕ್ರೀಡಾ ಕ್ಷೇತ್ರಕ್ಕೆ ಹತ್ತು ಹಲವು ರೀತಿಯಲ್ಲಿ ಪೋಷಕತ್ವ ವಹಿಸಿದ್ದಾರೆ. ಅಶ್ವಿನಿ ಪುತ್ರಿಯರಾದ ಅನೀಷಾ ಮತ್ತು ದೀಪಾಲಿ ಇಬ್ಬರೂ ಬ್ಯಾಡ್ಮಿಂಟನ್ ಆಟಗಾರ್ತಿಯರು.
ಅಶ್ವಿನಿ ನಾಚಪ್ಪ ಅವರಿಗೆ ಹಲವಾರು ಪ್ರಶಸ್ತಿಗಳು ದೊರಕಿದ್ದು, 1990ರಲ್ಲಿ ಅರ್ಜುನ ಪ್ರಶಸ್ತಿ ಸಹಾ ಪಡೆದಿದ್ದಾರೆ.
 
[[ಚಿತ್ರ:Jitendra Singh addressing at the launch of the National Youth Policy, 2014 (NYP) and Rajiv Gandhi Khel Abhiyan (RGKA), a Centrally Sponsored Plan Scheme, at the Jawaharlal Nehru Stadium, in New Delhi. Shri Rahul Gandhi, MP.jpg|thumb|2014ರ ಒಂದು ಕಾರ್ಯಕ್ರಮದಲ್ಲಿ]]
==ಉಲ್ಲೇಖಗಳು==
{{Reflist}}
೬೪೨

edits

"https://kn.wikipedia.org/wiki/ವಿಶೇಷ:MobileDiff/999383" ಇಂದ ಪಡೆಯಲ್ಪಟ್ಟಿದೆ