ರವಿ ತೇಜಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು +image #WPWP
೧೮ ನೇ ಸಾಲು:
| website = [http://www.itsraviteja.com/ Ravi Teja]
}}
[[ಚಿತ್ರ:RaviTejaLatest.jpg|thumb]]
 
'''ರವಿ ತೇಜ'''ನವರು ರಾಜ್ ಗೋಪಾಲ್ ರಾಜು ಮತ್ತು ರಾಜ್ಯ ಲಕ್ಷ್ಮಿ ಭುಪತಿರಾಜು ರವರಿಗೆ ಜನಿಸಿದರು.ತೇಜಾ ನವರ ತಂದೆ ಒಂದು ಔಷಧಿಕಾರ; ತಾಯಿ ಗೃಹಿಣಿ.ಇವರು ಆಂಧ್ರ ಪ್ರದೇಶದ ಜಗ್ಗಮಪೇಟೆ ಹಳ್ಳಿಯಲ್ಲಿ ಅವರ ಜನನವಾಯಿತ್ತು.ಮೂರು ಮಕ್ಕಳಲ್ಲಿ ಇವರ ಜೇಸ್ಟ ಪುತ್ರ.ತೇಜಾನವರು ತಮ್ಮ ತಂದೆಯವರ ಕೆಲಸದ ಕಾರಣ ತಮ್ಮ ಬಾಲ್ಯವನ್ನು ಉತ್ತರ ಭಾರತದಲ್ಲಿ ಕಳೆದರು. ತಮ್ಮ ಶಾಲಾ ಜೈಪುರ, ದೆಹಲಿ, ಮುಂಬಯಿ ಮತ್ತು ಭೋಪಾಲ್ ನಗರದಲ್ಲಿ ಮುಗಿಸಿದರು.ತೇಜಾನವರು ವಿಜಯವಾಡದ ಎನ್.ಎಸ್.ಎಮ್. ಪಬ್ಲಿಕ್ ಶಾಲೆಯಲ್ಲಿ ತಮ್ಮ ಶಾಲ ಪೂರ್ಣಗೊಂಡಿತು. ನಂತರ ಅವರು ಸಿದ್ಧಾರ್ಥ ಪದವಿ ಕಾಲೇಜಿನಲ್ಲಿ ತಮ್ಮ ಪದವಿಯನ್ನು ಆರ್ಟ್ಸ್ ವಿಭಾಗದಲ್ಲಿ ಪಡೆದರು. '''೧೯೮೮''' ರಲ್ಲಿ ಅವರು ಚಿತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಚೆನೈಗೆ ಹೋದರು.<ref>{{cite web|url=http://www.thehansindia.com/posts/index/Cinema/2016-04-19/Mass-Maharaja-Ravi-Teja-gears-up-for-remake/222647|title=Mass Maharaja Ravi Teja gears up|publisher=''[[The Hans India]]''|date=19 April 2016 |accessdate=18 May 2016}}</ref>
 
"https://kn.wikipedia.org/wiki/ರವಿ_ತೇಜಾ" ಇಂದ ಪಡೆಯಲ್ಪಟ್ಟಿದೆ