ಕೆ.ಕಾಮರಾಜ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
→‎top: Clean up My contribs round 2 using AWB
ಚು +image #WPWP
೬೫ ನೇ ಸಾಲು:
| signature = Signature of K. Kamraj.svg
}}
[[ಚಿತ್ರ:Shri S. Venkataraman and Shri K. Kamraj June 1961.jpg|thumb]]
 
'''ಕುಮಾರಸ್ವಾಮಿ ಕಾಮರಾಜ್''' (೧೫ ಜುಲೈ ೧೯೦೩–೨ ಅಕ್ಟೋಬರ್ ೧೯೭೫<ref>{{citeweb|title=frontline1|url=http://www.hinduonnet.com/fline/fl1819/18191180.htm Crusading Congressman, Frontline Magazine, 15-28 September 2001}}</ref>) [[ತಮಿಳು ನಾಡು|ತಮಿಳು ನಾಡಿನ]] ಮಾಜಿ ಮುಖ್ಯ ಮಂತ್ರಿ,ಸ್ವಾತಂತ್ರ್ಯ ಹೋರಾಟಗಾರ,ಮುತ್ಸದ್ಧಿಯಾಗಿದ್ದರು.ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು..<ref name="frontline2">[http://www.hinduonnet.com/fline/fl1917/19170840.htm The commonsense politician, Frontline Magazine, 17-30 August 2002]</ref> ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಮುಂಚೂಣಿ ಸ್ಥಾನದಲ್ಲಿದ್ದು , [[ಲಾಲ್ ಬಹದ್ದೂರ್ ಶಾಸ್ತ್ರಿ]] ಮತ್ತು [[ಇಂದಿರಾ ಗಾಂಧಿ]]ಯವರನ್ನು ಪ್ರಧಾನಮಂತ್ರಿಗಳನ್ನಾಗಿಸುವಲ್ಲಿ ಪ್ರಧಾನ ಭೂಮಿಕೆಯನ್ನು ನಿರ್ವಹಿಸಿದವರು. ತಮಿಳು ಬಾಡಿನಲ್ಲಿ ಮುಖ್ಯಮಂತ್ರಿಯಾಗಿ ಮಕ್ಕಳಿಗೆ ಮದ್ಯಾಹ್ನನ ಊಟವನ್ನು ನೀಡಿ ಗ್ರಾಮೀಣ ಭಾಗದ ಲಕ್ಷಾಂತರ ಮಕ್ಕಳು ವಿದ್ಯೆ ಕಲಿಯುವಂತೆ ಮಾಡಿದರು. ಇವರಿಗೆ ಮರಣೋತ್ತರವಾಗಿ ೧೯೭೬ರಲ್ಲಿ ಭಾರತ ರತ್ನ ಪ್ರಶಸ್ತಿಯನ್ನು ನೀಡಲಾಯಿತು,.<ref>{{cite web|title=Padma Awards Directory (1954-2007)|url=http://www.mha.nic.in/pdfs/PadmaAwards1954-2007.pdf|publisher=Ministry of Home Affairs |accessdate=7 December 2010 |archiveurl=https://web.archive.org/web/20090304070427/http://mha.nic.in/pdfs/PadmaAwards1954-2007.pdf |archivedate=2009-03-04}}</ref>
 
"https://kn.wikipedia.org/wiki/ಕೆ.ಕಾಮರಾಜ್" ಇಂದ ಪಡೆಯಲ್ಪಟ್ಟಿದೆ