ರಾಮ್ ಮೋಹನ್ ರಾಯ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಟ್ಯಾಗ್‌ಗಳು: ದೃಶ್ಯ ಸಂಪಾದನೆ ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು +image #WPWP
೩೭ ನೇ ಸಾಲು:
|footnotes =
}}
[[ಚಿತ್ರ:Statue of Raja RamMohan Roy.jpg|thumb]]
<ref name=":0">R,mgm.jgtg41445</ref><ref name=":0" />'''ರಾಜ ರಾಮ್ ಮೋಹನ್ ರಾಯ್ (ಆಗಸ್ಟ್ ೧೪,೧೭೭೪ - ಸೆಪ್ಟೆಂಬರ್ ೨೭,೧೮೩೩). ''' [[ಬ್ರಹ್ಮ ಸಮಾಜ|ಬ್ರಾಹ್ಮೋ ಸಭ]]ದ ಸಂಸ್ಥಾಪಕರು ಈ ಸಮಾಜದ ಸಂಸ್ಥಾಪನೆಗೆ ಅವರ ಜೊತೆಗೆ ದ್ವಾರಕನಾಥ್ ಟ್ಯಾಗೋರ್ ಮತ್ತು ಇತರ ಬೆಂಗಾಲಿ ಬ್ರಾಹ್ಮಣರ ಜೊತೆಗಿದ್ದರು. ರಾಜನೀತಿ, ಸಾರ್ವಜನಿಕ ಆಡಳಿತ ಮತ್ತು ವಿದ್ಯಾಭ್ಯಾಸ ಹಾಗೆ [[ಧರ್ಮ|ಧರ್ಮದೊಂದಿಗೆ]], ಅವರ ಪ್ರಭಾವ ಅಪಾರವಾಗಿತ್ತು. [[ಹಿಂದೂ ಧರ್ಮ]]ದ ಉತ್ತರ ಕ್ರಿಯಾ ಪದ್ಧತಿಯಲ್ಲಿ, '''ಸತಿಪದ್ಧತಿಯನ್ವಯ''' ವಿಧವೆಯನ್ನು ಗಂಡಂದಿರ ಅಗ್ನಿ ಚಿತೆಯ ಮೇಲೆ ಬಲವಂತವಾಗಿ ಸುಡುತ್ತಿದ್ದ 'ಸತಿ' ಪದ್ಧತಿಯನ್ನು ರದ್ದು ಮಾಡಲು ಹೋರಾಡಿ ಜಯಶೀಲರಾದರು. ೧೮೧೬ ರಲ್ಲಿ ಇಂಗ್ಲಿಷ್ ಭಾಷೆಯಲ್ಲಿ "ಹಿಂದುಯಿಸಂ" ಶಬ್ದವನ್ನು ಪರಿಚಯಿಸಿ, ಸೇರಿಸಿದವರಲ್ಲಿ ಮೊದಲಿಗರು. ಸಮಾಜಕ್ಕೆ ವಿವಿಧ ರೀತಿಯಲ್ಲಿ ಅವರು ಸಲ್ಲಿಸಿದ ಕೊಡುಗೆಯಿಂದಾಗಿ , ರಾಜಾ ರಾಮ್ ಮೋಹನ್ ರೋಯ್ ಬಂಗಾಳದ ಪುನರುಜ್ಜೀವನದ ಒಬ್ಬ ಪ್ರಮುಖ ವ್ಯಕ್ತಿಯಾಗಿ, ಗೌರವಕ್ಕೆ ಪಾತ್ರರಾಗುತ್ತಾರೆ. ಹಿಂದೂಧರ್ಮದ ರಕ್ಷಣೆ ಮತ್ತು ಭಾರತೀಯರ ಹಕ್ಕುಗಳ ರಕ್ಷಣೆಯಲ್ಲಿ ಬ್ರಿಟಿಶ್ ಸರ್ಕಾರದಲ್ಲಿ ಭಾಗವಹಿಸಿದ, ಅವರ ಶ್ರಮದ ಪ್ರತಿಫಾಲವಾಗಿ ಅವರು '''ಬಂಗಾಲದ ಪುನರುಜ್ಜೀವನದ ಜನಕ''' ಅಥವಾ “'''ಭಾರತದ ನವೋದಯದ ಪಿತಾಮಹ'''” '''ಭಾರತದ ಪುನರುಜ್ಜೀವನದ ತಂದೆ''' ಎಂಬ ಬಿರುದನ್ನು ಗಳಿಸಿದರು.
[[File:Ram Mohan Roy 1964 stamp of India.jpg|thumb|ರಾಮ್ ಮೋಹನ್ ರಾಯ್:1964 (ಭಾರತದ ಅಂಚೆ ಚೀಟಿ]]
"https://kn.wikipedia.org/wiki/ರಾಮ್_ಮೋಹನ್_ರಾಯ್" ಇಂದ ಪಡೆಯಲ್ಪಟ್ಟಿದೆ